'ಜೈಪುರ ಸಾಹಿತ್ಯ ಉತ್ಸವ-2026': ಬಹು ದೃಷ್ಟಿಕೋನದ ಜಾಗತಿಕ ಚರ್ಚೆಗಳ ವೇದಿಕೆ

ಜೈಪುರ:

'ಜೈಪುರ
ಸಾಹಿತ್ಯ
ಉತ್ಸವ-2026'
ನಾಡಿನ
ಸಂಸ್ಕೃತಿ,
ರಾಜಕೀಯ
ಮತ್ತು
ವಿಚಾರಗಳ
ಕುರಿತು
ಜಾಗತಿಕ
ಸಂಭಾಷಣೆಗಳನ್ನು
ರೂಪಿಸಲಾಗಿದೆ.
ಇದು
ಭಾರತ
ಬೆಳೆಯುತ್ತಿರುವ
ಪ್ರಬಲತೆಯನ್ನು
ಸಂಕೇತಿಸುವಂತಿದೆ.
ಅದ್ಧೂರಿ
ಉತ್ಸವದಲ್ಲಿ
ಬರೋಬ್ಬರಿ
25
ಕ್ಕೂ
ಹೆಚ್ಚು
ದೇಶಗಳ
ಪಾಲ್ಗೊಳ್ಳಲಿವೆ.
ಉತ್ಸವವು
ಅಂತಾರಾಷ್ಟ್ರೀಯ
ಪಾಂಡಿತ್ಯ
ಮತ್ತು
ಸೃಜನಶೀಲತೆಯೊಂದಿಗೆ
ಭಾರತೀಯರು
ತಮ್ಮನ್ನು
ತೊಡಗಿಸಿಕೊಳ್ಳಲಿದ್ದಾರೆ.
ಪ್ರತಿಭೆಗಳಿಗೆ,
ತಜ್ಞರಿಗೆ
ಅರ್ಥಪೂರ್ಣ
ವೇದಿಕೆ
ಕಲ್ಪಿಸಿಕೊಡಲಾಗುತ್ತದೆ.
ಭಾರತೀಯ
ಬರಹಗಾರರು,
ಇತಿಹಾಸಕಾರರು,
ಅರ್ಥಶಾಸ್ತ್ರಜ್ಞರು
ಮತ್ತು
ಕಲಾವಿದರು
ಜಾಗತಿಕ
ನಾಯಕರು
ಒಂದೇ
ವೇದಿಕೆಯಲ್ಲಿ
ಕಾಣಸಿಗಲಿದ್ದಾರೆ.
ಇದು
ಭಾರತದ
ಬೌದ್ಧಿಕ
ವೈವಿಧ್ಯತೆಯ
ಪ್ರದರ್ಶನವಾಗಲಿದೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

'ಜೈಪುರ

ಸಾಹಿತ್ಯ
ಉತ್ಸವ-2026'ದಲ್ಲಿ
ಬಹುಭಾಷಾ
ಅಧಿವೇಶನಗಳು
ಮತ್ತು
ಪ್ರಾದೇಶಿಕ
ನಿರೂಪಣೆಗಳು
ಸ್ಥಳೀಯ
ದೃಷ್ಟಿಕೋನಗಳು
ಜಾಗತಿಕ
ಚರ್ಚೆಗಳು
ನಡೆಯಲಿವೆ.
ಅನೇಕ
ಸಂಗತಿಗಳ
ಕೇಂದ್ರವಾಗಿ
ಉತ್ಸವ
ಉಳಿದುಕೊಳ್ಳಲಿದೆ.
ಉತ್ಸವದ
ಅಂತರ್ಗತ
ಸ್ವರೂಪವು
ಮುಕ್ತ
ಪ್ರವೇಶ
ಮತ್ತು
ಸಾರ್ವಜನಿಕ
ಭಾಗವಹಿಸುವಿಕೆ
ಮೂಲಕ
ಸಾಂಸ್ಕೃತಿಕ
ವಿನಿಮಯವು
ಹೇಗೆ
ಅಭಿವೃದ್ಧಿ
ಹೊಂದಬಹುದು
ಎಂಬುದನ್ನು
ಪ್ರದರ್ಶಿಸುತ್ತದೆ.
ವಿಶ್ವದಾದ್ಯಂತ
ಪ್ರೇಕ್ಷಕರು
ಜೈಪುರದಲ್ಲಿ
ಉತ್ಸವ
ಕಣ್ತುಂಬಿಕೊಳ್ಳುವ
ಮೂಲಕ
ಒಟ್ಟುಗೂಡಲಿದ್ದಾರೆ.
ಜೈಪುರ
ಸಾಹಿತ್ಯ
ಉತ್ಸವ
2026
ಅನ್ನು
ವೇದಾಂತ
ಪ್ರಸ್ತುತಪಡಿಸುತ್ತದೆಲ.
ನಮ್ಮ
ಸಂಸ್ಕೃತಿಗಳು
ಮತ್ತು
ದೇಶದ
ಗಡಿ
ಮೀರಿದ
ಸಾಹಿತ್ಯದ
ಸೇತುವೆಯಾಗಿ
ಉತ್ಸವವು
ಹೊರ
ಹೊಮ್ಮಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+