ಚಿತ್ರಗಳಲ್ಲಿ: ಮೋದಿ ಪುಟಿನ್ ಭೇಟಿ, ಪ್ರಣಬ್ ಬರ್ತ್ ಡೇ

ನವದೆಹಲಿ,

ಡಿ.
11
:
ಪ್ರಧಾನಿ
ನರೇಂದ್ರ
ಮೋದಿ
ಮತ್ತು
ರಷ್ಯಾ
ಅಧ್ಯಕ್ಷ
ವ್ಲಾಡಿಮಿರ್
ಪುಟಿನ್
ಗುರುವಾರ
ನವದೆಹಲಿಯ
ಹೈದ್ರಾಬಾದ್
ಹೌಸ್
ನಲ್ಲಿ
ಜತೆಯಾಗಿ
ಕಾಣಿಸಿಕೊಂಡರು.
ವಿವಾದಿತ
ಹೇಳಿಕೆ
ನೀಡಿ
ಸುದ್ದಿಯಾಗಿದ್ದ
ಕೇಂದ್ರ
ಸಚಿವೆ
ಸಾಧ್ವಿ
ನಿರಂಜನ್
ಸಂಸತ್
ಚಳಿಗಾಲದ
ಅಧಿವೇಶನಕ್ಕೆ
ಆಗಮಿಸಿದರು.

id="toptextpromo">
id='are-slot-1'
class='oiad
oi-axt
oiadv'>

ರಾಷ್ಟ್ರಪತಿ

ಪ್ರಣಬ್
ಮುಖರ್ಜಿ
ಅವರಿಗೆ
ಪ್ರಧಾನಿ
ನರೇಂದ್ರ
ಮೋದಿ
ಹುಟ್ಟುಹಬ್ಬದ
ಶುಭಾಶಯ
ಕೋರಿದರು.
ಗುರುವಾರದ
ಇನ್ನಷ್ಟು
ಸುದ್ದಿ
ಚಿತ್ರಗಳು
ನಿಮಗಾಗಿ...

id='are-slot-2'
class='oiad
oi-axt
oiadv'>

ಅಧಿಕಾರಿಗಳ ಸಭೆ

ಅಧಿಕಾರಿಗಳ ಸಭೆ

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮೋದಿ ಪುಟಿನ್ ಭೇಟಿ

ಮೋದಿ ಪುಟಿನ್ ಭೇಟಿ

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ನವದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ಜತೆಯಾಗಿ ಕಾಣಿಸಿದಕೊಂಡರು.

ನಾಯ್ಡು ಮಾತು

ನಾಯ್ಡು ಮಾತು

ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾಧ್ವಿ ನಿರಂಜನ್

ಸಾಧ್ವಿ ನಿರಂಜನ್

ವಿವಾದಿತ ಹೇಳಿಕೆ ನೀಡಿ ಸುದ್ದಿಯಾಗಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಸಂಸತ್ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿದ ಬಗೆ.

ಪುಟಿನ್ ಆಗಮನ

ಪುಟಿನ್ ಆಗಮನ

ಭಾರತ ಭೇಟಿ ನಿಮಿತ್ತ ರಷ್ಯಾದಿಂದ ನವದೆಹಲಿಗೆ ಆಗಮಿಸಿದ ವ್ಲಾಡಿಮಿರ್ ಪುಟಿನ್ .

ಶುಭಾಶಯ

ಶುಭಾಶಯ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಶುಭ ಕಾಮನೆ

ಶುಭ ಕಾಮನೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+