ಫೆಬ್ರವರಿ 18ರಂದು 378 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ

ಭಾರತೀಯ ರೈಲ್ವೆ ಇಂದು (ಫೆಬ್ರವರಿ 18) 378 ರೈಲುಗಳನ್ನು ರದ್ದುಗೊಳಿಸಿದೆ. ಇದರ ಸಂಪೂರ್ಣ ಪಟ್ಟಿ ಇಲ್ಲಿದೆ.

ನವದೆಹಲಿ ಫೆಬ್ರವರಿ 18: ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆ ಹಾಗೂ ಕಾರ್ಯಾಚರಣೆಗೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೆ ಶನಿವಾರ 378 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಫೆಬ್ರವರಿ 18 ರಂದು ಹೊರಡಬೇಕಿದ್ದ ಇನ್ನೂ 97 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕಿದೆ. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕು.

Indian Railways cancels

ಇಂದು ( ಫೆಬ್ರವರಿ 18 ) ರದ್ದಾದ ರೈಲುಗಳ ಪಟ್ಟಿ-
00401, 01539, 01540, 01583, 01590, 01605, 01606, 01607, 01608, 01625, 01626, 01823, 0182824 04041, 04042, 04129, 04130, 04139, 04148, 04149, 04263, 04264, 04267, 04268, 04303, 04304, 04305. 04421, 04424, 04464, 04549, 04550, 04568, 04577, 04625, 04648, 04845, 04846, 04901, 04902, 04845, 04997, 04999, 05000, 05035, 05036, 05039, 05040, 05091, 05092, 05093, 05094, 05117, 05118, 05155, 051550 . 06964, 06967, 06977, 06980, 06982, 06991, 06994, 06995, 06996, 07067, 07577, 07578, 07558 07853, 07854, 07893, 07894, 08167, 08168, 09108, 09109, 09110, 09113, 09197, 09198, 09351, 09352 09476, 09481, 09482, 09483, 09484, 09487, 09488, 09491, 09492, 09535, 09536, 09541, 09542, 09535, 09536, 09541, 09542, 09535 11425, 12033, 12034, 12179, 12180, 12217, 12226, 12241, 12242, 12284, 12337, 12338, 12347, 12348, 12357, 13187, 13188, 13241, 13309, 13310,

Indian Railways cancels

13343, 13344, 14003, 14005, 14006, 14213, 14214, 14217, 14218, 14223, 14224, 14235 14820, 14821, 14822, 14823, 14824, 14891, 14892, 15035, 15036, 15053, 15054, 15081, 15082, 15084, 1505, 15054, 15081, 15082, 15084, 15105 16337, 16731, 16732, 17003, 17004, 17035, 17036, 17227, 17252, 17334, 17436, 19323, 19340, 19343, 1934, 19578, 19611, 19611, 19611, 22482, 22621, 22624, 22983, 22984, 22985, 25035, 25036, 36011, 36012, 36031, 36032, 36033, 36034, 36035 36834, 36836, 36837, 36838, 36840, 36844, 36847, 36848, 36850, 36851, 36855, 37781, 36850, 36851, 37840, 37841, 37842, 37848, 37853, 37854, 38923, 38924, 47110, 47111, 47119, 47135, 47137, 47156, 47111, 47119 47217, 47218, 52539

ನಿಮ್ಮ ರೈಲು ರದ್ದುಗೊಂಡಿದೆಯೇ ಎಂಬುದನ್ನು ಖಚಿತಪಡಿಸುವುದು ಹೇಗೆ-

indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ ನಿಮ್ಮ ರೈಲುಗಳನ್ನು ಆಯ್ಕೆಮಾಡಿ
ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ
ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆಯ್ಕೆಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+