ಒಂದೇ ದಿನ 22,252 ಕೇಸ್, ಭಾರತದಲ್ಲಿ 7 ಲಕ್ಷ ದಾಟಿದ ಕೊರೊನಾ

ದೆಹಲಿ, ಜುಲೈ 7: ಭಾರತದಲ್ಲಿ ಒಂದೇ 22,252 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 7 ಲಕ್ಷ ಗಡಿ ದಾಟಿದೆ.

ಅಮೆರಿಕ, ಬ್ರೆಜಿಲ್ ನಂತರ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಭಾರತದಲ್ಲಿ ಇಲ್ಲಿಯವರೆಗೂ 7,19,665 ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 4,39,948 ಜನರು ಗುಣಮುಖರಾಗಿದ್ದರೆ, 2,59,557 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ 467 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯ ವರದಿ ಪೈಕಿ ರಾಜ್ಯವಾರು ಲೆಕ್ಕ ನೋಡಿದರೆ, ಮಹಾರಾಷ್ಟ್ರದಲ್ಲಿ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಹೆಚ್ಚು ಕೇಸ್ ವರದಿಯಾಗಿದೆ.

Indias Covid19 Case Tally Crosses 7 Lakh Mark With 22,252 New Cases

ಮಹಾರಾಷ್ಟ್ರದಲ್ಲಿ 5368 ಪ್ರಕರಣ, ತಮಿಳುನಾಡಿನಲ್ಲಿ 3827 ಕೇಸ್, ಕರ್ನಾಟಕದಲ್ಲಿ 1843 ಕೇಸ್, ತೆಲಂಗಾಣದಲ್ಲಿ 1831 ಸೋಂಕು, ದೆಹಲಿಯಲ್ಲಿ 1379 ಜನರಿಗೆ ವೈರಸ್ ತಗುಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+