2019ರ ಲೋಕಸಭೆ ಸಮೀಕ್ಷೆ: ಬಿಜೆಪಿ 227, ಕಾಂಗ್ರೆಸ್ 78 ಸ್ಥಾನ

ನವದೆಹಲಿ, ಆಗಸ್ಟ್ 15: ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಬಂದಿರುವ ಸಮೀಕ್ಷೆಗಳು ಬಿಜೆಪಿಯಲ್ಲಿ ಆತಂಕದ ಕಾರ್ಮೋಡ ಮೂಡಿಸಿದ್ದರೆ, ಈಗ ಮತ್ತೊಂದು ಸಮೀಕ್ಷೆ ಹೊರಬಿದ್ದಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 227 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

ಸಮೀಕ್ಷೆ ಪ್ರಕಾರ ಕಾಂಗ್ರೆಸ್ 78 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿದ್ದು, 238 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಅಂದಾಜು ಮಾಡಲಾಗಿದೆ. ಆದರೆ ಪ್ರಧಾನಿ ಸ್ಥಾನಕ್ಕೆ ಈಗಲೂ ನರೇಂದ್ರ ಮೋದಿ ಅವರೇ ಅಚ್ಚುಮೆಚ್ಚಂತೆ.

In 2019, BJP to win 227 seats, Congress 78, regional parties 238: Survey

ಆ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದ್ದರೂ ಮೊದಲ ಹಾಗೂ ಎರಡನೇ ಆಯ್ಕೆ ಮಧ್ಯ ದೊಡ್ಡ ಮಟ್ಟದ ಅಂತರ ಇದೆ. ಸೋಮವಾರವಷ್ಟೇ ಸಿವೋಟರ್ ಸಮೀಕ್ಷೆ ಬಂದಿತ್ತು. ಅದರ ಪ್ರಕಾರ ಮಧ್ಯಪ್ರದೇಶದಲ್ಲಿ 230ರಲ್ಲಿ 117ಸ್ಥಾನ, ಛತ್ತೀಸ್ ಗಢದಲ್ಲಿ 90ಕ್ಕೆ 54ಸ್ಥಾನಗಳು ಹಾಗೂ ರಾಜಸ್ತಾನದಲ್ಲಿ 200ಕ್ಕೆ 130 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿತ್ತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+