ಭಾರತೀಯ ವಾಯುಸೇನೆ ವಿಮಾನ ಪತನ, ಪೈಲಟ್ ಸಾವು
ಜಾಮ್ ನಗರ್, ಜೂನ್ 05 : ಭಾರತೀಯ ವಾಯು ಸೇನೆ (ಐಎಎಫ್) ನ ಜಾಗ್ವಾರ್ ಫೈಟರ್ ಜೆಟ್ ವಿಮಾನವೊಂದು ಗುಜರಾತಿನಲ್ಲಿ ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದೆ.
Heartfelt condolences to the family of Air Commodore Sanjay Chauhan who lost life in tragic IAF Jaguar plane crash at Jamnagar🙏 pic.twitter.com/wGcB8Ydj07
— Aashu 🚩 (@AashuSpeak) June 5, 2018
ಈ ದುರ್ಘಟನೆಯಲ್ಲಿ ಪೈಲಟ್ ಏರ್ ಕಮೋಡೋರ್ ಸಂಜಯ್ ಚೌಹಾಣ್ ಅವರು ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಜಾಮ್ ನಗರದ ಏರ್ ಬೇಸ್ ನಿಂದ ಹೊರಟ ಜೆಟ್ ವಿಮಾನದಲ್ಲಿ ತರಬೇತಿ ಪಡೆಯಲು ಪೈಲಟ್, ಹಾರಾಟ ನಡೆಸಿದ್ದರು. ಆದರೆ, ಟೇಕಾಫ್ ಆದ ಕೆಲ ಸಮಯದ ಬಳಿಕ ಸಮೀಪದ ಗ್ರಾಮವೊಂದರಲ್ಲಿ ವಿಮಾನದ ಅವಶೇಷಗಳು ಕಂಡು ಬಂದಿದೆ. ಗ್ರಾಮದ ದನ ಕಾಯುವವರು ವಿಮಾನದ ಅವಶೇಷಗಳನ್ನು ಕಂಡು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.












Click it and Unblock the Notifications