ಭಾರತೀಯ ಸೇನೆ ಎನ್ ಕೌಂಟರ್ ಗೆ ಕುಖ್ಯಾತ ಉಗ್ರ ಫಿನಿಶ್

Posted By:
Subscribe to Oneindia Kannada

ಶ್ರೀನಗರ, ನವೆಂಬರ್ 7: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ನಡೆದ ಸೇನಾ ಎನ್ ಕೌಂಟರ್ ಗೆ ಬಲಿಯಾಗಿದ್ದ ಮೂವರು ಉಗ್ರರ ಪೈಕಿ ಓರ್ವ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಸೋದರಳಿಯ ಎಂದು ತಿಳಿದುಬಂದಿದೆ.

ಮಸೂದ್ ಅಜರ್ ನ ಸಹೋದರಿಯ ಪುತ್ರ ತಲ್ಹಾ ರಶೀದ್ ನನ್ನು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದ್ದು, ಮೃತ ಉಗ್ರ ರಶೀದ್ ದಕ್ಷಿಣ ಕಾಶ್ಮೀರದ ಪ್ರಾಂತೀಯ ಉಗ್ರ ಕಮಾಂಡರ್ ಆಗಿದ್ದ. ಎನ್ ಕೌಂಟರ್ ಗೆ ಬಲಿಯಾದ ಮತ್ತಿಬ್ಬರನ್ನು ಕೂಡ ಪ್ರಾಂತೀಯ ಕಮಾಂಡರ್ ಗಳೆಂದು ಗುರುತಿಸಲಾಗಿದೆ ಎಂದು ಸೇನಾಧಿಕಾರಿಗಳು ಖಚಿತ ಪಡಿಸಿದ್ದಾರೆ.

Gun salute given to 3 Jaish terrorists killed in Pulwama, J&K

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಗ್ಲರ್ ಪ್ರದೇಶದ ಕಾಂಡಿ ಎಂಬಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಎನ್ ಕೌಂಟರ್ ನಡೆದಿತ್ತು. ಇದರಲ್ಲಿ ಇಬ್ಬರು ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Talha Rashid one of the terrorists who was killed in the encounter was the nephew of Azhar. The three Jaish-e-Mohammad terrorists who were killed in an encounter in Pulwama were given a gun salute in Kashmir. Terrorists from unknown groups were seen giving a salute to the three slain terrorists.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ