Gujarat Election Results 2022: ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಗಾಂಧಿನಗರ, ಡಿಸೆಂಬರ್‌ 8: ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶಗಳು(Gujarat Election Results 2022) ಇಂದು ಪ್ರಕಟಗೊಳ್ಳಲಿವೆ. ಗುಜರಾತ್‌ ಫಲಿತಾಂಶದ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಗುಜರಾತ್‌ ಚುನಾವಣೆಯಲ್ಲಿ ಹಲವು ಪ್ರಮುಖ ಹಾಗೂ ಪ್ರಭಾವಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಭಾರತೀಯ ಜನತಾ ಪಕ್ಷ(BJP), ಕಾಂಗ್ರೆಸ್(Congress, ಆಮ್ ಆದ್ಮಿ ಪಕ್ಷ (AAP), ಬಹುಜನ ಸಮಾಜ ಪಕ್ಷ (BSP), ಸಮಾಜವಾದಿ ಪಕ್ಷ (SP), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (CPI-M), ಭಾರತೀಯ ಬುಡಕಟ್ಟು ಪಕ್ಷ (BTP) ಮತ್ತು 32 ಇತರ ರಾಜಕೀಯ ಸಂಘಟನೆಗಳು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia
      Gujarat Assembly election result 2022: Key Candidate from BJP Congress AAP

      ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ವರೆಗಿನ ಗುಜರಾತ್‌ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಎದುರಾಳಿಯಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಕಣಕ್ಕಿಳಿದಿದೆ. ಎಎಪಿಗೆ ಜನ ಬೆಂಬಲವು ದೊರೆತಿದೆ. ಎಎಪಿ ನಾಯಕರ ಪ್ರಕಾರ, ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ 40 ರಿಂದ 50 ಸೀಟುಗಳು ಲಭ್ಯವಾಗಲಿವೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಬಿಜೆಪಿ ಅಬ್ಬರದ ಪ್ರಚಾರ ಮಾಡಿದೆ. ಕಾಂಗ್ರೆಸ್‌ ಮಾತ್ರ ಮೌನ ಪ್ರಚಾರವನ್ನು ಕೈಗೊಂಡಿದೆ.

      Gujarat Assembly election result 2022: Key Candidate from BJP Congress AAP

      ಗುಜರಾತ್‌ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ...

      1- ಭೂಪೇಂದ್ರ ಪಟೇಲ್‌ (ಬಿಜೆಪಿ)
      2- ಹಾರ್ದಿಕ್‌ ಪಟೇಲ್‌ (ಬಿಜೆಪಿ)
      3- ಅಲ್ಪೇಶ್‌ ಠಾಕೂರ್‌ (ಬಿಜೆಪಿ)
      4-ರಿವಾಬಾ ಜಡೇಜ (ಬಿಜೆಪಿ)
      5-ಪರೇಶ್ ಧನಾನಿ (ಕಾಂಗ್ರೆಸ್‌)
      6-ಜಿಗ್ನೇಶ್‌ ಮೇವಾನಿ (ಕಾಂಗ್ರೆಸ್‌)

      Gujarat Assembly election result 2022: Key Candidate from BJP Congress AAP

      7-ವಿರ್ಜಿ ತುಮ್ಮರ್ (ಕಾಂಗ್ರೆಸ್‌)
      8-ಇಸುದನ್ ಗಧ್ವಿ (ಎಎಪಿ)
      9-ಮನೋಜ್ ಸೊರತಿಯಾ (ಎಎಪಿ)
      10-ಗೋಪಾಲ್ ಇಟಾಲಿಯಾ (ಎಎಪಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+