ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election 2022 Phase 1 : ಗುಜರಾತ್‌: ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ?

|
Google Oneindia Kannada News

ಗಾಂಧಿನಗರ, ಡಿಸೆಂಬರ್ 01: ಗುಜರಾತ್‌ನಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದ ಒಟ್ಟು 182 ವಿಧಾನಸಭಾ ಚುನಾವಣಾ ಕ್ಷೇತ್ರಗಳ ಪೈಕಿ 89 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆಯ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿದೆ. ಮೊದಲ ಹಂತದ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದೆ.

ಗುರುವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ ಒಟ್ಟು 20 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಚುನಾವಣಾ ಮತದಾನವು ನಡೆಯಲಿದ್ದು, ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ.

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್‌ಗೆ ಬೆಂಬಲಗುಜರಾತ್ ಚುನಾವಣೆ: ಸೂರತ್‌ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್‌ಗೆ ಬೆಂಬಲ

ಬಿಜೆಪಿ ಪಾಲಿನ ಭದ್ರಕೋಟೆ ಎನಿಸಿರುವ ಗುಜರಾತ್‌ನಲ್ಲಿ ಈ ಬಾರಿ ತ್ರಿಕೋನ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹವಣಿಸುತ್ತಿದೆ. ಇದರ ಮಧ್ಯೆ ಗುಜರಾತ್ ಚುನಾವಣಾ ಅಖಾಡದಲ್ಲಿ ಎಎಪಿ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದೆ.

Gujarat Assembly Election 2022 Phase 1 Voting News and constituencies names in Kannada

ಯಾವ ಜಿಲ್ಲೆಗಳಲ್ಲಿ ನಡೆಯುತ್ತೆ ಮತದಾನ:

ಮೊದಲ ಹಂತದಲ್ಲಿ ಕಚ್ಚ್, ಸುರೇಂದ್ರ ನಗರ್, ಮೋರ್ಬಿ, ರಾಜ್‌ಕೋಟ್, ಜಾಮ್ ನಗರ್, ದೇವಭೂಮಿ ದ್ವಾರಕಾ, ಪೋರಬಂದರ್, ಜುನಾಗಢ್, ಗಿರ್ ಸೋಮನಾಥ್, ಅಮ್ರೇಲಿ, ಭಾವಾನಗರ್, ಬೋಟದ್, ನರ್ಮದಾ, ಭರೂಚ್, ಸೂರತ್, ತಪಿ, ಡಾಂಗ್ಸ್, ನವ್ಸರಿ, ವಾಲ್ಸದ್ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆಯು ನಡೆಯುತ್ತಿದೆ.

ಮೊದಲ ಹಂತದಲ್ಲಿ ಮತದಾನ ನಡೆಯುವ 89 ಕ್ಷೇತ್ರಗಳ ಪಟ್ಟಿ:

1. ಅಬ್ದಾಸಾ (ಕಚ್ಛ್)

2. ಮಾಂಡವಿ (ಕಚ್ಛ್)

3. ಭುಜ್ (ಕಚ್ಛ್)

4. ಅಂಜಾರ್ (ಕಚ್ಛ್)

5. ಗಾಂಧಿಧಾಮ್ (SC) (ಕಚ್ಛ್)

6. ರಾಪರ್ (ಕಚ್ಛ್)

7. ದಾಸದಾ (SC) (ಕಚ್ಛ್)

8. ಲಿಂಬ್ಡಿ (ಸುರೇಂದ್ರನಗರ)

9. ವಾಧ್ವಾನ್ (ಸುರೇಂದ್ರನಗರ)

10. ಚೋಟಿಲಾ (ಸುರೇಂದ್ರನಗರ)

11. ಧ್ರಂಗಾಧ್ರ (ಸುರೇಂದ್ರನಗರ)

12. ಮೊರ್ಬಿ (ಮೊರ್ಬಿ)

13. ಟಂಕರಾ (ಮೊರ್ಬಿ)

14. ವಂಕನೇರ್ (ಮೊರ್ಬಿ)

15. ರಾಜ್‌ಕೋಟ್ ಪೂರ್ವ (ರಾಜ್‌ಕೋಟ್)

16. ರಾಜ್‌ಕೋಟ್ ಪಶ್ಚಿಮ (ರಾಜ್‌ಕೋಟ್)

17. ರಾಜ್‌ಕೋಟ್ ದಕ್ಷಿಣ (ರಾಜ್‌ಕೋಟ್)

18. ರಾಜ್‌ಕೋಟ್ ಗ್ರಾಮಾಂತರ (SC) (ರಾಜ್‌ಕೋಟ್)

19. ಜಸ್ದನ್ (ರಾಜ್‌ಕೋಟ್)

20. ಗೊಂಡಲ್ (ರಾಜ್‌ಕೋಟ್)

21. ಜೆಟ್‌ಪುರ (ರಾಜ್‌ಕೋಟ್)

22. ಧೋರಾಜಿ (ರಾಜ್‌ಕೋಟ್)

23. ಕಲಾವಾಡ್ (SC) (ಜಾಮ್‌ನಗರ)

24. ಜಾಮ್‌ನಗರ ಗ್ರಾಮಾಂತರ (ಜಾಮ್‌ನಗರ)

25. ಜಾಮ್‌ನಗರ ಉತ್ತರ (ಜಾಮ್‌ನಗರ)

26. ಜಾಮ್‌ನಗರ ದಕ್ಷಿಣ (ಜಾಮ್‌ನಗರ)

27. ಜಮ್ಜೋಧಪುರ (ಜಾಮ್ನಗರ)

28. ಖಂಭಾಲಿಯಾ (ದೇವಭೂಮಿ ದ್ವಾರಕಾ)

29. ದ್ವಾರಕಾ (ದೇವಭೂಮಿ ದ್ವಾರಕಾ)

30. ಪೋರಬಂದರ್ (ಪೋರಬಂದರ್)

31. ಕುಟಿಯಾನ (ಪೋರಬಂದರ್)

32. ಮಾನವದರ್ (ಜುನಾಗಢ)

33. ಜುನಾಗಢ (ಜುನಾಗಢ)

34. ವಿಸಾವದರ್ (ಜುನಾಗಢ)

35. ಕೇಶೋಡ್ (ಜುನಾಗಢ)

36. ಮಂಗ್ರೋಲ್ (ಜುನಾಗಢ)

37. ಸೋಮನಾಥ್ (ಗಿರ್ ಸೋಮನಾಥ್)

38. ತಲಾಲಾ (ಗಿರ್ ಸೋಮನಾಥ್)

39. ಕೊಡಿನಾರ್ (SC) (ಗಿರ್ ಸೋಮನಾಥ್)

40. ಉನಾ (ಗಿರ್ ಸೋಮನಾಥ್)

Gujarat Assembly Election 2022 Phase 1 Voting News and constituencies names in Kannada

41. ಧರಿ (ಅಮ್ರೇಲಿ)

42. ಅಮ್ರೇಲಿ (ಅಮ್ರೇಲಿ)

43. ಲಾಠಿ (ಅಮ್ರೇಲಿ)

44. ಸಾವರಕುಂಡ್ಲಾ (ಅಮ್ರೇಲಿ)

45. ರಾಜುಲಾ (ಅಮ್ರೇಲಿ)

46. ​​ಮಹುವ (ಭಾವನಗರ)

47. ತಲಜಾ (ಭಾವನಗರ)

48. ಗರಿಯಾಧರ್ (ಭಾವನಗರ)

49. ಪಾಲಿಟಾನಾ (ಭಾವನಗರ)

50. ಭಾವನಗರ ಗ್ರಾಮಾಂತರ (ಭಾವನಗರ)

51. ಭಾವನಗರ ಪೂರ್ವ (ಭಾವನಗರ)

52. ಭಾವನಗರ ಪಶ್ಚಿಮ (ಭಾವನಗರ)

53. ಗಧಾಡಾ (SC) (ಬೋಟಾಡ್)

54. ಬೊಟಾಡ್ (ಬೊಟಾಡ್)

55. ನಂದೋದ್ (ST) (ನರ್ಮದಾ)

56. ದೇಡಿಯಾಪಾದ (ST) (ನರ್ಮದಾ)

57. ಜಂಬೂಸರ್ (ಭರೂಚ್)

58. ವಗ್ರಾ (ಭರೂಚ್)

59. ಜಗಡಿಯಾ (ST) (ಭರೂಚ್)

60. ಭರೂಚ್ (ಭರೂಚ್)

61. ಅಂಕಲೇಶ್ವರ (ಭರೂಚ್)

62. ಓಲ್ಪಾಡ್ (ಸೂರತ್)

63. ಮ್ಯಾಂಗ್ರೋಲ್ (ST) (ಸೂರತ್)

64. ಮಾಂಡವಿ (ST) (ಸೂರತ್)

65. ಕಮ್ರೇಜ್ (ಸೂರತ್)

66. ಸೂರತ್ ಪೂರ್ವ (ಸೂರತ್)

67. ಸೂರತ್ ಉತ್ತರ (ಸೂರತ್)

68. ವರಚಾ ರಸ್ತೆ (ಸೂರತ್)

69. ಕರಂಜ್ (ಸೂರತ್)

70. ಲಿಂಬಯತ್ (ಸೂರತ್)

71. ಉದ್ನಾ (ಸೂರತ್)

72. ಮಜುರಾ (ಸೂರತ್)

73. ಕಟರ್ಗಮ್ (ಸೂರತ್)

74. ಸೂರತ್ ಪಶ್ಚಿಮ (ಸೂರತ್)

75. ಚೋರಿಯಾಸಿ (ಸೂರತ್)

76. ಬಾರ್ಡೋಲಿ (SC) (ಸೂರತ್)

77. ಮಹುವ (ST) (ಸೂರತ್)

78. ವ್ಯಾರಾ (ST) (ತಾಪಿ)

79. ನಿಜಾರ್ (ST) (ತಾಪಿ)

80. ಡ್ಯಾಂಗ್ಸ್ (ST) (ಡ್ಯಾಂಗ್ಸ್)

81. ಜಲಾಲ್‌ಪೋರ್ (ನವಸಾರಿ)

82. ನವಸಾರಿ (ನವಸಾರಿ)

83. ಗಾಂದೇವಿ (ST) (ನವಸಾರಿ)

84. ಬನ್ಸ್ಡಾ (ST) (ನವಸಾರಿ)

85. ಧರಂಪುರ್ (ST) (ವಲ್ಸಾದ್)

86. ವಲ್ಸಾದ್ (ವಲ್ಸಾದ್)

87. ಪಾರ್ಡಿ (ವಲ್ಸಾದ್)

88. ಕಪ್ರದಾ (ST) (ವಲ್ಸಾದ್)

89. ಉಂಬರ್ಗಾಂವ್ (ST) (ವಲ್ಸಾದ್)

English summary
Gujarat Assembly Election 2022 Phase 1 Voting News and constituencies names in Kannada : Polling will take place on December 1 across 89 Assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X