ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೇಂದ್ರದಿಂದ 3 ಸಾವಿರ ಭಿಕ್ಷುಕರಿಗೆ ರೈಲಿನಲ್ಲಿ ಹಾಡುವ ತರಬೇತಿ?

|
Google Oneindia Kannada News

ನವದೆಹಲಿ, ಆಗಸ್ಟ್ 18: ಕೇಂದ್ರ ಸರ್ಕಾರವು ಮೂರು ಸಾವಿರ ಭಿಕ್ಷುಕರಿಗೆ ಹಾಡುವ ತರಬೇತಿ ನೀಡುತ್ತಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವೈರಲ್ ಪೋಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಒಂದು ಯೋಜನೆ ರೂಪಿಸಿದ್ದು, ಅದರಲ್ಲಿ 3 ಸಾವಿರ ಭಿಕ್ಷುಕರಿಗೆ ವಿವಿಧ ರೈಲುಗಳಲ್ಲಿ ಹಾಡಲು ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

Fact Check: Viral Post Claims 3000 Beggars Will Be Trained To Sing Songs In Trains

ಸರ್ಕಾರ ಈ ರೀತಿಯ ಯಾವುದೇ ಯೋಜನೆಯನ್ನು ಹಮ್ಮಿಕೊಂಡಿಲ್ಲ, ಇದು ಸುಳ್ಳು ಸುದ್ದಿ ಎಂದು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಸ್ಪಷ್ಟಪಡಿಸಿದೆ.

Fact Check: Viral Post Claims 3000 Beggars Will Be Trained To Sing Songs In Trains

ದಿನಪತ್ರಿಕೆಯೊಂದರಲ್ಲಿ ಮಾಹಿತಿ ಮತ್ತು ಪ್ರಸರಣ ಇಲಾಖೆಯು ಯೋಜನೆ ರೂಪಿಸುತ್ತಿದ್ದು, ಅದರಲ್ಲಿ ರೈಲಿನಲ್ಲಿ ಹಾಡಿ ಜೀವನ ಸಾಗಿಸುತ್ತಿರುವ ಮೂರು ಸಾವಿರ ಭಿಕ್ಷುಕರನ್ನು ಪತ್ತೆ ಮಾಡಿ ಅವರಿಗೆ ಕೆಲಸ ನೀಡಲಾಗುತ್ತದೆ ಎಂದು ಬರೆಯಲಾಗಿತ್ತು ಇದನ್ನು ಸರ್ಕಾರ ತಳ್ಳಿ ಹಾಕಿದೆ.

Fact Check: ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡುವುದಿಲ್ಲವೇ? Fact Check: ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡುವುದಿಲ್ಲವೇ?

ಈ ರೀತಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡಬೇಡಿ ಎಂದು ಹೇಳಿದೆ. ಈತಹ ಸುಳ್ಳು ಸುದ್ದಿ ತಡೆಯುವುದಕ್ಕೋಸ್ಕರವೇ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋವನ್ನು ಜಾರಿಗೆ ತರಲಾಗಿದೆ.

English summary
the internet and social media have increasingly been abused to spread lies and misinformation. Amid a sea of fake news circulating on the internet, a post has gone viral which claims that the government is planning a scheme in which about 3,000 beggars will be roped in to sing songs of Modi government’s success in various trains across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X