ಚಿದಂಬರಂ ಕುಟುಂಬಕ್ಕೆ ಅಂಟಿದ 3ನೇ ಹಗರಣ, ಪತ್ನಿಗೆ ಸಮನ್ಸ್

ನವದೆಹಲಿ, ಜೂನ್ 18: ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂರನ್ನು ವಿಚಾರಣೆಗೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯವೀಗ ಚಿದಂಬರಂ ಪತ್ನಿ ನಳಿನಿ ಅವರಿಗೂ ಸಮನ್ಸ್ ನೀಡಿದೆ.

ಈ ಹಿಂದೆ ಏರ್ಸೆಲ್ -ಮ್ಯಾಕ್ಸಿಸ್ ಮತ್ತು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಪ್ರತ್ಯೇಕವಾಗಿ ವಿಚಾರಣೆಗೆ ಒಳಗಾಗಿದ್ದರು. ಅದರಲ್ಲೂ ಕಾರ್ತಿ ಚಿದಂಬರಂರನ್ನು ಬಂಧನಕ್ಕೂ ಒಳಪಡಿಸಲಾಗಿತ್ತು.

ಇದೀಗ ಶಾರದಾ ಪೋನ್ಜಿ ಹಗರಣದಲ್ಲಿ ನಳಿನಿ ಚಿದಂಬರಂ ಅವರಿಗೆ ಹೊಸದಾಗಿ ಸಮನ್ಸ್ ನೀಡಿದೆ.

ED issues fresh summons to Nalini Chidambaram

ಶಾರದಾ ಪೋನ್ಜಿ ಹಗರಣದಲ್ಲಿ ಲೇವಾದೇವಿ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+