ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಕಾರ್ತಿ ಚಿದಂಬರಂ ಬ್ಯಾಂಕ್ ಖಾತೆ ಮುಟ್ಟುಗೋಲು

ನವದೆಹಲಿ,

ಸೆಪ್ಟೆಂಬರ್
25
:
ಏರ್ಸೆಲ್-ಮ್ಯಾಕ್ಸಿಸ್
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕಾರ್ತಿ
ಚಿದಂಬರಂಗೆ
ಸೇರಿದ
ಬ್ಯಾಂಕ್
ಖಾತೆ
ಹಾಗೂ
ಎಫ್
ಡಿಗಳನ್ನು
ಜಾರಿ
ನಿರ್ದೇಶನಾಲಯ
ಮುಟ್ಟುಗೋಲು
ಹಾಕಿಕೊಂಡಿದೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

90

ಲಕ್ಷ
ಮೌಲ್ಯದ
ಎಫ್
ಡಿಗಳನ್ನು
ಮುಟ್ಟಗೊಳು
ಹಾಕಿಕೊಳ್ಳಲಾಗಿದೆ
ಎಂದು
ಇಡಿ
ಹೇಳಿದೆ.
ಏರ್ಸೆಲ್-ಮ್ಯಾಕ್ಸಿಸ್
ಪ್ರಕರಣಕ್ಕೆ
ಸಂಬಂಧಿಸಿದಂತೆ
ಎನ್ಫೋರ್ಸ್ಮೆಂಟ್
ಡೈರೆಕ್ಟರೇಟ್
(ಇಡಿ)
ಕಾರ್ತಿ
ಚಿದಂಬರಂಗೆ
ಸೇರಿದ
ಬ್ಯಾಂಕ್
ಖಾತೆ
ಹಾಗೂ
ಎಫ್
ಡಿಯನ್ನು
ಮುಟ್ಟುಗೋಲು
ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+