ಅಂಡಮಾನ್ ನಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲು

ಅಂಡಮಾನ್, ಜುಲೈ 04: ಅಂಡಮಾನ್ ದ್ವೀಪದಲ್ಲಿ ಇಂದು 12:42 ರ ಸುಮಾರಿಗೆ ಭೂಕಂಪ ಸಂಬವಿಸಿದ್ದು ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲಾಗಿದೆ.

ಇದುವರೆಗೂ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಇತ್ತೀಚೆಗಷ್ಟೆ ಹರ್ಯಾಣದದಲ್ಲಿ ಭೂಕಂಪದ ಅನುಭವವಾಗಿತ್ತು. ಈ ಸುದ್ದಿ ಉತ್ತ ಭಾರತೀಯರನ್ನು ಕಂಗಾಲು ಮಾಡಿತ್ತು. ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿತ್ತು. ಈ ಸಂದರ್ಭದಲ್ಲಿ ರಾಜಧಾನಿ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲೂ ಭೂಮಿ ನಡುಗಿದ ಅನುಭವವಾಗಿತ್ತು.

Earthquake of magnitude 5.2 struck Andaman Islands

ಅಂಡಮಾನ್ ನಲ್ಲಿ ಇಂದು ಸಂಭವಿಸಿದ ಭೂಕಂಪಕ್ಕೆ ಸಂಭಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇದುವರೆಗೂ ಸುನಾಮಿ ಮುನ್ಸೂಚನೆ ಕುರಿತು ವರದಿಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+