Get Updates
Get notified of breaking news, exclusive insights, and must-see stories!

ಹೊಸವರ್ಷದ ಮೊದಲ ರಾತ್ರಿ ಹೆಚ್ಚು ಸೇಲಾಗಿದ್ದು ಯಾವ ಫ್ಲೇವರ್‌ ಕಾಂಡೋಮ್‌ ಗೊತ್ತಾ?

ಈ ಬಾರಿ 2024ರ ಹೊಸವರ್ಷವನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೇ ವೇಳೆ ಒಯೋ ಬುಕ್ಕಿಂಗ್‌ ಮಾಡಿದವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಅಲ್ಲದೆ ಕೆಲವೊಂದು ಫ್ಲೆವರ್‌ಗಳ ಕಾಂಡೋಮ್‌ಗಳನ್ನು ಅತೀ ಹೆಚ್ಚಾಗಿ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಹಾಗಾದರೆ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಯಾವೆಲ್ಲ ಫ್ಲೆವರ್‌ನ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಕಾಂಡೋಮ್‌ ಎಂಬ ಹೆಸರು ಕೇಳಿದರೆ, ಇದರೆ ಬಗ್ಗೆ ಮಾತನಾಡಿದರೆ ಸಾಕು ಬಹುತೇಕ ಜನರು ಮುಜುಗರಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಇದು ಅಸಹ್ಯ ಎಂಬ ಅರ್ಥವನ್ನು ಕಲ್ಪಿಸಿಕೊಂಡು ಕೋಪಗೊಳ್ಳುತ್ತಾರೆ. ಆದರೆ ಕಾಂಡೋಮ್‌ ಅನ್ನು ಉತ್ತಮ ಉದ್ದೇಶವಾಗಿಯೂ ನಾವು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಇದರಿಂದ ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಇನ್ನಿತರ ರೋಗಗಳನ್ನು ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Do you know which is the most-sold flavour Condom on the first day of 2024?

ಸುವಾಸನೆಬರಿತ ಕಾಂಡೋಮ್‌ಗಳ ಬಳಕೆ ಸಂಭೋಗವನ್ನು ಅತ್ಯಾಕರ್ಷಕವಾಗಿಸಲು ಮತ್ತು ಸುರಕ್ಷಿತವಾಗಿರಲು ಅದ್ಭುತವಾದ ಮಾರ್ಗವಾಗಿದೆ. ಅಲ್ಲದೆ, ಕಾಂಡೋಮ್‌ಗಳನ್ನು ಬಳಸುವುದು, ವಿಶೇಷವಾಗಿ ಲೈಂಗಿಕ ಸಂಭೋಗ ಮತ್ತು ಮೌಖಿಕ ಸಂಭೋಗದ ಸಮಯದಲ್ಲಿ, ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ ಎಂದು ಗಮನಿಸಬೇಕಾಗುತ್ತದದೆ.

ಲೈಂಗಿಕತೆಯು ಉತ್ತಮ ಭಾವನೆಯನ್ನು ಮಾತ್ರವಲ್ಲ, ಆರೋಗ್ಯದ ಪ್ರಯೋಜನಕಾರಿಯೂ ಹೌದು. ಆದರೆ ಇದೇ ಅತಿಯಾಗಬಾರದು ಅಷ್ಟೇ. ಪ್ರಪಂಚದಾದ್ಯಂತ ನಡೆಸಲಾದ ಅಧ್ಯಯನಗಳು ಆಗಾಗ್ಗೆ ಲೈಂಗಿಕತೆಯನ್ನು ಹೊಂದಿರುವ ಜನರು ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ಉಲ್ಲೇಖವಿದೆ. ಆದರೆ ನೀವು ಯಾವುದೇ ರೀತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕರ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಹೆಚ್ಚು ಬಳಸಿದ ಫ್ಲೇವರ್‌ಗಳಿವು

ಚಾಕೊಲೇಟ್ ಫ್ಲೇವರ್: ಚಾಕೊಲೇಟ್‌ಗಳು ಮತ್ತು ಪ್ರಣಯವು ಯಾವಾಗಲೂ ಕೈಜೋಡಿಸುತ್ತವೆ ಮತ್ತು ಹೆಚ್ಚು ಇಷ್ಟಪಡುವ ಸುವಾಸನೆಯ ಕಾಂಡೋಮ್‌ಗೆ ಬಂದಾಗ, ಚಾಕೊಲೇಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಹಿಳೆಯರು ಮತ್ತು ಪುರುಷರಿಬ್ಬರನ್ನೂ ಪ್ರಚೋದಿಸುತ್ತದೆ. ಚಾಕೊಲೇಟ್ ಸುವಾಸನೆಯು ಒಟ್ಟಾರೆ ಇಂದ್ರಿಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಇದು ಮೌಖಿಕ ಲೈಂಗಿಕ ಆನಂದವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಸ್ಟ್ರಾಬೆರಿ ಫ್ಲೇವರ್: ಸ್ಟ್ರಾಬೆರಿ ಅತ್ಯಂತ ಇಷ್ಟಪಡುವ ಹಣ್ಣುಗಳಲ್ಲಿ ಒಂದಾಗಿದೆ. ಮೌಖಿಕ ಸಂಭೋಗದ ಸಮಯದಲ್ಲಿ ಸ್ಟ್ರಾಬೆರಿಗಳ ವಾಸನೆಯನ್ನು ಪಡೆದಾಗ ಮಹಿಳೆಯರು ಅದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಆರೆಂಜ್ ಫ್ಲೇವರ್: ಕಿತ್ತಳೆ ಹಣ್ಣಿನ ರಿಫ್ರೆಶ್‌ಮೆಂಟ್ ಜೊತೆಗೆ ಲೈಂಗಿಕ ಆನಂದವು ದಂಪತಿಗಳು ಬಹಳಷ್ಟು ಆನಂದಿಸುವ ತಾಜಾ ಭಾವನೆಯಾಗಿದೆ. ಮೌಖಿಕ ಸಂಭೋಗಕ್ಕೆ ಬಂದಾಗ ಇದು ಮತ್ತೆ ಹೆಚ್ಚು ಇಷ್ಟಪಟ್ಟ ಕಾಂಡೋಮ್ ಸುವಾಸನೆಗಳಲ್ಲಿ ಒಂದಾಗಿದೆ.

ಗ್ರೇಪ್ಸ್‌ ಫ್ಲೇವರ್‌: ನೀವು ಜಾಹೀರಾತುಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ನೋಡಿರಬೇಕು, ಹುಡುಗಿಯೊಬ್ಬಳು ತನ್ನ ಕೈಯಲ್ಲಿ ದ್ರಾಕ್ಷಿಯ ಗೊಂಚಲು ಹಿಡಿದುಕೊಳ್ಳುತ್ತಾಳೆ. ನಂತರ ಹುಡುಗ ಅದನ್ನು ತಿನ್ನಲು ಪ್ರಯತ್ನಿಸುತ್ತಾನೆ. ಲೈಂಗಿಕ ಸಂಭೋಗದ ಸಮಯದಲ್ಲಿ ಆನಂದವನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಆದ್ದರಿಂದ ದ್ರಾಕ್ಷಿ ರುಚಿಯ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ. ಇದು ಹೆಚ್ಚು ಪರಿಮಳವನ್ನು ಹೊಂದಿರುತ್ತದೆ ಅದು ಲೈಂಗಿಕ ಆನಂದವನ್ನು ಹೆಚ್ಚಿಸುತ್ತದೆ.

ಲೆಮನ್‌ ಫ್ಲೇವರ್‌: ಲೆಮನ್‌ ಫ್ಲೇವರ್‌ ಕಾಂಡೋಮ್‌ನೊಂದಿಗೆ ಓರಲ್ ಸೆಕ್ಸ್ ಲೈಂಗಿಕ ಅನುಭವವನ್ನು ಹೆಚ್ಚು ಉಲ್ಲಾಸಕರವಾಗಿಸುತ್ತದೆ ಮತ್ತು ಇದು ಸಾರ್ವಕಾಲಿಕ ಹೆಚ್ಚು ಇಷ್ಟಪಟ್ಟ ಕಾಂಡೋಮ್ ಸುವಾಸನೆಗಳಲ್ಲಿ ಒಂದಾಗಿದೆ.

ಮ್ಯಾಂಗೋ ಫ್ಲೇವರ್‌: ಈ ಸುಗಂಧವು ನಿಮ್ಮ ಮಲಗುವ ಕೋಣೆಯಲ್ಲಿ ಪರಿಮಳವನ್ನು ಸೂಸುತ್ತದೆ. ಮತ್ತು ಲೈಂಗಿಕ ಅನುಭವವನ್ನು ಹೆಚ್ಚಿಸುತ್ತದೆ.

ಪಾನ್ ಫ್ಲೇವರ್: ಮೀಥಾ ಪಾನ್ ಫ್ಲೇವರ್‌ನ ಕಾಂಡೋಮ್‌ಗಳು ಟ್ರೆಂಡ್‌ನಲ್ಲಿವೆ. ಇದು ಕೂಡ ಹೆಚ್ಚಾಗಿ ಬಳಕೆಯಾಗಿರುವುದಾಗಿದೆ.

ಲಿಚಿ ಫ್ಲೇವರ್: ಲಿಚಿ ಫ್ಲೇವರ್ ಕಾಂಡೋಮ್‌ಗಳು ನಿಮ್ಮ ಲೈಂಗಿಕತೆಯನ್ನು ಹೆಚ್ಚಿದುವುದರಿಂದ ಬಹುತೇಕ ದಂಪತಿಗಳು ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹೀಗಾಗಿ ಇದು ಬಹಳ ಜನಪ್ರಿಯವಾಗಿದೆ.

ಪಿಜ್ಜಾ ಫ್ಲೇವರ್: ಲೈಂಗಿಕ ಜೀವನದಲ್ಲಿ ಮಸಾಲೆಯನ್ನು ಸೇರಿಸಲು ಬಯಸುವ ದಂಪತಿಗಳಿಗೆ ಇದು ಸೂಕ್ತವಾಗಿದೆ. ಆದ್ದರಿಂದ ಇದನ್ನು ಕೂಡ ಬಹುತೇಕರು ಇಷ್ಟಪಡುತ್ತಾರೆ.

ಬಿರಿಯಾನಿ ಫ್ಲೇವರ್: ಭಾರತದಲ್ಲಿ ಹೆಚ್ಚು ಟ್ರೆಂಡಿಂಗ್ ಪಾಕಪದ್ಧತಿಗಳಲ್ಲಿ ಒಂದಾಗಿದೆ ಬಿರಿಯಾನಿ. ಮತ್ತು ಜನರು ಅದರ ಸುವಾಸನೆಯನ್ನು ಹೆಚ್ಚು ಜನ ಇಷ್ಟಪಡುತ್ತಾರೆ. ಇದನ್ನು ಕೂಡ ಹೆಚ್ಚಾಗಿ ಬಳಕೆ ಮಾಡಿದ ಸಾಲಿನಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+