ಕುಡಿದು ವಾಹನ ಚಲಾಯಿಸಿ, ಗರ್ಭಿಣಿ ಮೇಲೆ ಹಲ್ಲೆ: ಸಿಪಿಎಂ ನಾಯಕ ಬಂಧನ

ಕೊಲ್ಲಂ, ನವೆಂಬರ್ 04: ಕುಡಿದು ರಸ್ತೆಯಲ್ಲಿ ವಾಹನ ಚಲಾಯಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಓರ್ವ ಪೊಲೀಸ್ ಮತ್ತು ಗರ್ಭಿಣಿಯ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಕೇರಳದ ಸಿಪಿಎಂ ನಾಯಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಲ್ಲಂ ನಲ್ಲಿ ಕುಡಿದು ಗಾಡಿ ಓಡಿಸುತ್ತಿದ್ದ ಸಿಪಿಎಂ ನಾಯಕ ಆಂಟೋನಿಯೋ ವಿಲಿಯಮ್ಸ್, ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಕಅರಿಗೆ ಡಿಕ್ಕಿ ಹೊಡೆದಿದ್ದಾರೆ. ಆ ಕಾರಿನಲ್ಲಿದ್ದ ಗರ್ಭಿಣಿ ಈ ಕುರಿತು ಅವರನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಅಲ್ಲಿಯೇ ಇದ್ದ ಪೊಲೀಸ್ ಪೇದೆ ಸಹ ಸಿಪಿಎಂ ನಾಯಕನನ್ನು ಪ್ರಶ್ನಿಸಿದ್ದಾರೆ.

CPM leader arrested in road rage incident in Kerala

ಇದರಿಂದ ಕುಪಿತರಾದ ಅವರು, ಗರ್ಭಿಣಿ ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯಕ್ಕೆ ಅತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+