ಸಚಿನ್ ತೆಂಡೂಲ್ಕರ್ ಹೆಸರಿನ ಸ್ಮಾರ್ಟ್ ಫೋನ್ ಬಿಡುಗಡೆ

ಈ ಫೋನ್ ನ ಮೇಲೆ ಸಚಿನ್ ತೆಂಡೂಲ್ಕರ್ ಅವರ ಸುವರ್ಣ ಸಹಿ ಇರಲಿದ್ದು, ತೆಂಡೂಲ್ಕರ್ ಅವರ ಸಹಿ ಇರುವ ಮೊದಲ ಫೋನ್ ಇದಾಗಲಿದೆ ಎಂದು ಕಂಪನಿ ಹೇಳಿದೆ.

ನವದೆಹಲಿ, ಮೇ 3: ವಿಶ್ವ ವಿಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲೊಂದು ಸ್ಮಾರ್ಟ್ ಫೋನ್ ಬಿಡುಗಡೆಗೆ ವೇದಿಕೆ ಸಜ್ಜಾಗಿದ್ದು, ಮೇ 3ರಂದು ಈ ಫೋನ್ ಭಾರತದಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.

ಸ್ಮಾರ್ಟ್ ಟ್ರಾನ್ ಎಂಬ ಭಾರತೀಯ ಕಂಪನಿಯೇ ಸಚಿನ್ ಹೆಸರಿನಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದ್ದು, ಇದನ್ನು ಕಂಪನಿಯು ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಇದರ ಹೆಸರು 'srt.phone' ಎಂದಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Coming this Wednesday: A Sachin Tendulkar branded phone

ಈ ಫೋನ್ ನ ಮೇಲೆ ಸಚಿನ್ ತೆಂಡೂಲ್ಕರ್ ಅವರ ಸುವರ್ಣ ಸಹಿ ಇರಲಿದ್ದು, ತೆಂಡೂಲ್ಕರ್ ಅವರ ಸಹಿ ಇರುವ ಮೊದಲ ಫೋನ್ ಇದಾಗಲಿದೆ ಎಂದು ಕಂಪನಿ ಹೇಳಿದೆ.

ಅಂದಹಾಗೆ, ಕಳೆದ ವರ್ಷವೇ ಸಚಿನ್ ತೆಂಡೂಲ್ಕರ್ ಹಾಗೂ ಕಂಪನಿ ನಡುವೆ ಈ ಬಗ್ಗೆ ಒಪ್ಪಂದವಾಗಿತ್ತು. ಅಧಿಕೃತವಾಗಿ ಈ ಪೋನ್ ಬಿಡುಗಡೆಯಾಗುವವರೆಗೆ ಈ ಬಗ್ಗೆ ಯಾವುದೇ ಮಾಧ್ಯಮಗಳಿಗೆ ಪ್ರಕಟಣೆ ನೀಡಕೂಡದೆಂದು ಕಂಪನಿಯು ತನಗೆ ತಾನೇ ನಿರ್ಬಂಧ ವಿಧಿಸಿಕೊಂಡಿದ್ದಾಗಿ ಅದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+