ಛತ್ತೀಸ್ ಗಢದಲ್ಲೂ ಪಟಾಕಿ ನಿಷೇಧ: ಮಾಲಿನ್ಯ ರಹಿತ ದೀಪಾವಳಿಗೆ ನಾಂದಿ
ರಾಯ್ಪುರ, ಅಕ್ಟೋಬರ್ 11: ದೀಪಾವಳಿಯನ್ನು ಮಾಲಿನ್ಯಮುಕ್ತಗೊಳಿಸುವ ಸಲುವಾಗಿ, ಹೆಚ್ಚಿನ ಶಬ್ದಮಾಡುವ ಪಟಾಕಿಗಳ ಮೇಲೆ ಛತ್ತೀಸ್ ಗಢ ಸರ್ಕಾರ ನಿಷೇಧ ಹೇರಿದೆ.
ರಾಜಧಾನಿ ದೆಹಲಿಯಲ್ಲಿ ಪಟಾಕಿ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಎರಡೇ ದಿನಗಳಲ್ಲಿ ಛತ್ತೀಸ್ ಗಢ ಸರ್ಕಾರ ಸಹ ಈ ನಿರ್ಧಾರಕ್ಕೆ ಬಂದಿದೆ.

ಮಾಲಿನ್ಯ ರಹಿತ ದೀಪಾವಳಿಯನ್ನು ಆಚರಿಸುವ ಕುರಿತು ಜನಜಾಗೃತಿಯ ಅಭಿಯಾನಗಳನ್ನೂ ಇಲ್ಲಿನ ಸರ್ಕಾರ ಹಮ್ಮಿಕೊಂಡಿದೆ.












Click it and Unblock the Notifications