ಎಲ್ಲಾ ಪ್ರೇಮ ವಿವಾಹಗಳು ಲವ್ ಜಿಹಾದ್ ಅಲ್ಲ: ಕೇರಳ ಹೈಕೋರ್ಟ್

Posted By:
Subscribe to Oneindia Kannada

ತಿರುವನಂತಪುರ, ಅಕ್ಟೋಬರ್ 19 : ಎಲ್ಲಾ ಲವ್ ವಿವಾಹಗಳನ್ನು 'ಲವ್ ಜಿಹಾದ್' ಎನ್ನಲು ಸರಿಯಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕಣ್ಣೂರಿನ ಅನೀಸ್ ಅಹಮದ್ ಹಾಗೂ ಶೃತಿ ಎಂಬವರ ಅಂತರ್ ಧರ್ಮೀಯ ಮದುವೆಯ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರೀತಿಗೆ ಯಾವುದೇ ಮಿತಿಯಿಲ್ಲ, ಇಂತಹ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಶೃತಿ ಹಾಗೂ ಅನೀಸ್ ವಿವಾಹವು ಕಾನೂನುಬದ್ಧವಾಗಿದ್ದು, ಶೃತಿಯನ್ನು ಆಕೆಯ ಪತಿಯೊಂದಿಗೆ ಹೋಗಲು ಅನುಮತಿ ನೀಡಿದೆ.

All inter-religious marriages not ‘love jihad’: Kerala High Court

ಅನೀಸ್ ಶೃತಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಹೀಗಾಗಿ ಅವರ ಮದುವೆ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the backdrop of the controversy over "Love Jihad", the Kerala High Court has said all inter-faith marriages should not be seen through a religious prism.All marriages cannot be portrayed as "love jihad" or "ghar wapsi", the court said, adding, "Every inter-faith marriage cannot be seen through the religiou

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ