ದೆಹಲಿ: ಜಿಸಿಯುಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ

ನವದೆಹಲಿ, ಸೆಪ್ಟೆಂಬರ್ 16: ವಡೋದರಾದಿಂದ ಆಗಮಿಸಿದ ಏರ್ ಇಂಡಿಯಾ ವಿಮಾನವೊಂದು, ನಿಲ್ದಾಣದಲ್ಲಿದ್ದ 'ಪಾರ್ಕ್ಡ್ ಗ್ರೌಂಡ್ ಕೂಲಿಂಗ್ ಯೂನಿಟ್ (ಜಿಸಿಯು)'ಯಂತ್ರವನ್ನು ಹೊತ್ತಿದ್ದ ಟ್ರಕ್ ಒಂದಕ್ಕೆ ಕೊಂಚ ಡಿಕ್ಕಿ ಹೊಡೆದ ಘಟನೆ ಶುಕ್ರವಾರ (ಸೆಪ್ಟೆಂಬರ್ 15) ರಾತ್ರಿ ಸುಮಾರು 9:41 ಗಂಟೆಗೆ ನಡೆದಿದೆ.

ಜಿಸಿಯುಗಳನ್ನು ಪಾರ್ಕಿಂಗ್ ಸ್ಥಳಗಳಲ್ಲಿರುವ ವಿಮಾನಗಳ ಇಂಜಿನ್ ನ ಉಷ್ಣಾಂಶವನ್ನು ನಿಯಂತ್ರಿಸಲು ನೆರವಾಗುತ್ತವೆ.

Air India flight hits parked truck after landing at Delhi’s IGI airport

ಶುಕ್ರವಾರ ರಾತ್ರಿ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾದ AI820 ಸಂಖ್ಯೆಯ ವಿಮಾನವು ರನ್ ವೇನಲ್ಲಿ ಇಳಿದು ನಿಲ್ದಾಣದ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಬೇ C33ಯಲ್ಲಿ ನಿಲ್ಲಿಸುವಾಗ ಅದು ಜಿಸಿಯು ಯಂತ್ರವನ್ನು ಹೊತ್ತಿದ್ದ ಟ್ರಕ್ ಬಂದು ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲವಾದರೂ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿಮಾನ ನಿಲ್ದಾಣದ ಭದ್ರತಾ ವಿಭಾಗ, ಇಬ್ಬರು ತಜ್ಞರ ಸಮಿತಿಯೊಂದನ್ನು ರಚಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+