ಎಬಿಪಿ ಸಮೀಕ್ಷೆ: ಪಶ್ಚಿಮ-ಕೇಂದ್ರ ಭಾರತದಲ್ಲಿ ಎನ್ ಡಿಎಗೆ ಜಯ

ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನಲೆಯಲ್ಲಿ ಎಬಿಪಿ ಸಿಎಸ್ ಡಿಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ವರದಿ ಇಲ್ಲಿದೆ

ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಪಶ್ಚಿಮ-ಕೇಂದ್ರ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ.

543 ಲೋಕಸಭಾ ಸ್ಥಾನಗಳ ಪೈಕಿ ಪಶ್ಚಿಮ ಹಾಗೂ ಕೇಂದ್ರ ಭಾರತದಲ್ಲಿರುವ 118 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 70 ರಿಂದ 78 ಸ್ಥಾನಗಳು ಸಿಕ್ಕರೆ, ಯುಪಿಎಗೆ 41 ರಿಂದ 47, ಇತರೆ 2. 2014ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ 104, ಯುಪಿಎಗೆ 10 ಹಾಗೂ ಇತರೆ 00 ಸ್ಥಾನಗಳು ಸಿಕ್ಕಿತ್ತು.

ABP CSDS MOTN Survey 2018 : West and Central India NDA leads against UPA

ಗುಜರಾತ್ :
* ಎನ್ ಡಿಎ 54%(2014ರಲ್ಲಿ 59%)
* ಯುಪಿಎ 42% (33%)
* ಇತರೆ 4%(8%)

ಮಧ್ಯಪ್ರದೇಶ:
* ಎನ್ ಡಿಎ 40% (2014ರಲ್ಲಿ 54%)
* ಯುಪಿಎ 50% (35%)
* ಇತರೆ 10% (11%)

ಮಹಾರಾಷ್ಟ್ರ:
* ಎನ್ ಡಿಎ 48% (2014ರಲ್ಲಿ 51%)
* ಯುಪಿಎ 40% (35%)
* ಇತರೆ 12% (14%)

ಪಶ್ಚಿಮ -ಕೇಂದ್ರ ಭಾರತ: 118
* ಎನ್ ಡಿಎ : 70-78
* ಯುಪಿಎ : 41-47
* ಇತರೆ : 0-2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+