ಎನ್ಐಎಯಿಂದ 7 ಹುರಿಯತ್ ನಾಯಕರ ಬಂಧನ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಜುಲೈ 24: ರಾಷ್ಟ್ರೀಯ ತನಿಖಾ ದಳ (ಎನ್ಐಎ) 7 ಹುರಿಯತ್ ನಾಯಕರನ್ನು ಬಂಧಿಸಿದೆ. ಲೇವಾದೇವಿ ಕಾಯ್ದೆ ಅಡಿಯಲ್ಲಿ ಈ ಏಳು ಜನರನ್ನು ತನಿಖಾ ಸಂಸ್ಥೆ ಬಂಧಿಸಿದೆ.

ಮಂಗಳೂರಿನಲ್ಲಿ ಎನ್ ಐಎ ಕಚೇರಿ ತೆರೆಯಲು ಟ್ವಿಟ್ಟಿಗರ ಆಗ್ರಹ

ನಯೀಮ್ ಖಾನ್, ಬಿಟ್ಟಾ ಕರಾಟೆ, ಅಲ್ತಾಫ್ ಫಂಟೋಸ್ ಬಂಧಿತರಲ್ಲಿ ಸೇರಿದ್ದಾರೆ. ಈಗಾಗಲೇ ಈ ವ್ಯಕ್ತಿಗಳು ವಶದಲ್ಲಿದ್ದರು. ಆದರೆ ವಿಚಾರಣೆ ಮಾಡಲು ಅವಕಾಶ ಇಲ್ಲದ ಕಾರಣ ಔಪಚಾರಿಕವಾಗಿ ವಿನಂತಿಸಿಕೊಂಡು ಎನ್ಐಎ ಈ ನಾಯಕರನ್ನು ಬಂಧಿಸಿದೆ.

ಐಎಸ್ ಐಎಸ್ ನಂಟು, ಬೆಂಗಳೂರು ಮೂಲದ ವ್ಯಕ್ತಿ ತಪ್ಪಿತಸ್ಥ ಎಂದು ಘೋಷಣೆ

 7 Hurriyat leaders arrested for money laundering by NIA
Omar Abdullah compares H D Deve Gowda To Pervez Musharraf, Gets Trolled | Oneindia Kannada

ಬೆನಾಮಿ ಖಾತೆಗಳಿಂದ ಹುರಿಯತ್ ನಾಯಕರಿಗೆ ಕಾಶ್ಮೀರದಲ್ಲಿ ಸಂಘರ್ಷ ಉಂಟು ಮಾಡಲು ಹಣ ಹರಿದು ಬರುತ್ತಿತ್ತು ಎಂಬ ಅನುಮಾನದ ಮೇಲೆ ಎನ್ಐಎ ತನಿಖೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigation Agency has arrested 7 Hurriyat leaders in connection with a money laundering case. The NIA has arrested Nayeem Khan, Bitta Karate, Altaf Fantosh among others.
Please Wait while comments are loading...