ಕಳೆದ ಎರಡೂವರೆ ವರ್ಷಗಳಲ್ಲಿ 310 ಯೋಧರು ಆತ್ಮಹತ್ಯೆ

ನವದೆಹಲಿ, ಆಗಸ್ಟ್ 9: 2014ರಿಂದ ಜುಲೈ 31ರವರೆಗೆ 310 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವೇಳೆ 11 ಜನ ಸಹದ್ಯೋಗಿಗಳ ಹತ್ಯೆಯೂ ನಡೆದಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಮಂಗಳವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆತ್ಮಹತ್ಯೆ ಮಾಡಿಕೊಂಡವರಲ್ಲಿ 9 ಅಧಿಕಾರಿಗಳು, 19 ನಿಯೋಜಿತ ಅಧಿಕಾರಿಗಳೂ ಸೇರಿದ್ದಾರೆ ಎಂದು ಭಾಮ್ರೆ ಹೇಳಿದ್ದಾರೆ.

310 army personnel committed suicide since 2014: Govt

ಇದೇ ವೇಳೆ ಅವರು ಯೋಧರ ಒತ್ತಡ ನಿವಾರಣೆಗೆ ವಸಾಹತು ಕಾಲದ ಸಹಾಯಕ್ ಪದ್ಧತಿಯಲ್ಲಿ ಸುಧಾರಣೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+