ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಿಂದ ಹೈದರಾಬಾದ್‌ಗೆ ಬಂದಿದ್ದ ಮಹಿಳಾ ಟಿಕ್ಕಿಗೆ ಕೊರೊನಾ ಸೋಂಕು

|
Google Oneindia Kannada News

ಹೈದರಾಬಾದ್, ಮಾರ್ಚ್ 5: ಇತ್ತೀಚೆಗಷ್ಟೇ ಇಟಲಿಯಿಂದ ಹೈದರಾಬಾದ್‌ಗೆ ಬಂದಿದ್ದ ಮಹಿಳಾ ಟೆಕ್ಕಿ ಮತ್ತು ಆಕೆಯ ಪತಿಗೆ ಕೊರೊನಾ ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಕ್ತದ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇತ್ತೀಚೆಗಷ್ಟೇ ಇಟಲಿಗೆ ಹೋಗಿ ದಂಪತಿ ಹೈದರಾಬಾದ್‌ಗೆ ಹೊಂತಿರುಗಿದ್ದರು. ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ದುಬೈನಿಂದ ಬೆಂಗಳೂರಿಗೆ ಬಂದಿದ್ದ ಟೆಕ್ಕಿಯೊಬ್ಬರಿಗೆ ಜ್ವರ, ಶೀತ ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಯಾವುದೇ ತೊಂದರೆಯಿಲ್ಲ. ಅವರಿಗೆ ಕೊರೊನಾ ಸೋಂಕು ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Women Techie From Hyderabad Shows Signs Of Coronavirus After Italy Trip

ಟೆಕ್ಕಿ ದುಬೈನಿಂದ ಗೋಏರ್ ವಿಮಾನದಲ್ಲಿ ಬಂದಿದ್ದ ಕಾರಣ ವಿಮಾನ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಹಾಗೆಯೇ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ತೆರಳಿದ್ದ ಕಾರಣ ಬಸ್‌ನಲ್ಲಿ ಅವರೊಂದಿಗೆ ಪ್ರಯಾಣಿಸಿದ್ದರನ್ನೂ ತಪಾಸಣೆ ಮಾಡಲಾಗಿತ್ತು.

English summary
A Women techie who works for a software company in Hyderabad has shown symptoms of coronavirus After Italy Trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X