ಖ್ಯಾತ ತೆಲುಗು ನಟಿ ಜಯಸುಧಾ ಪತಿ ಆತ್ಮಹತ್ಯೆ?

Subscribe to Oneindia Kannada

ಮುಂಬೈ, ಮಾರ್ಚ್ 14: ಜನಪ್ರಿಯ ತೆಲುಗು ನಟಿ ಮತ್ತು ಮಾಜಿ ಶಾಸಕಿ ಜಯಸುಧಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮುಂಬೈನಲ್ಲಿ ಕಟ್ಟಡದಿಂದ ಹಾರಿ ಜಯಸುಧಾ ಪತಿ ನಿತಿನ್ ಕಪೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ.

ನಿತಿನ್ ಕಪೂರ್ ಬಾಲಿವುಡ್ ನಟ ಜಿತೇಂದ್ರ ಸೋದರ ಸಂಬಂಧಿಯಾಗಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಇವರು ಹಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು.

ಇದು ಕೊಲೆಯೋ, ಆತ್ಮಹತ್ಯೆಯೂ ಎಂದು ಪೊಲೀಸರು ತನಿಖೆ ಮಾಡಿ ಸ್ಪಷ್ಟಪಡಿಸಬೇಕಾಗಿದೆ.ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Telugu actor Jayasudha's husband Nitin Kapur commit suicide in Mumbai

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telugu actress and former MLA Jayasudha's husband Nitin Kapur allegedly committed suicide by jumping of a building in Mumbai.
Please Wait while comments are loading...