ತೆಲಂಗಾಣದಲ್ಲಿ ಭಾರತೀಯ ವಾಯುಪಡೆ ತರಬೇತಿ ವಿಮಾನ ಪತನ

ಹೈದರಾಬಾದ್, ನವೆಂಬರ್ 28: ಭಾರತೀಯ ವಾಯುಪಡೆಯ ತರಬೇತಿಗೆ ವಿಮಾನವು ತೆಲಂಗಾಣದದಲ್ಲಿ ಬುಧವಾರ ಪತನವಾಗಿದೆ.

ತೆಲಂಗಾಣದ ಯಾದಗಿರಿಗುಟ್ಟ ಬಳಿ ಬತನವಾಗಿದ್ದು, ತರಬೇರಿ ನಿರತ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಗಾಯಗೊಂಡ ಪೈಲಟ್ ಉತ್ತರ ಪ್ರದೇಶ ಮೂಲದ ಯೋಗೇಶ್ ಎಂದು ಗುರುತಿಸಲಾಗಿದೆ.

ವಿಮಾನ ಅಪಘಾತಕ್ಕೆ ಕಾರಣಗಳೇನು ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

IAFs Kiran aircraft crash-lands in Telangana, trainee pilot escapes with injuries

ಹೈದರಾಬಾದ್ ನಿಂದ ಸುಮಾರು 50 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದ್ದು, ಹಕೀಂಪೇಟ್​ ಸೇನಾ ನೆಲೆಯಿಂದ ಈ ವಿಮಾನ ಟೇಕ್ ​ಆಫ್​​ ​ ಆಗಿತ್ತು. ಕಳೆದ ನವೆಂಬರ್ 21ರಂದು ರಾಜೀವ್ ಗಾಂಧಿ ವಿಮಾನಯಾನ ಅಕಾಡೆಮಿಯ ತರಬೇತಿ ವಿಮಾನವೊಂದು ರಂಗಾರೆಡ್ಡಿ ಜಿಲ್ಲೆಯಲ್ಲಿ ಇದೇ ರೀತಿ ಪತನವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

IAFs Kiran aircraft crash-lands in Telangana, trainee pilot escapes with injuries

ಹಾರಾಟ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಬಹುಪೇಟಾದಲ್ಲಿ ವಿಮಾನ ನೆಲ ಕಚ್ಚಿದೆ. ಈ ವೇಳೆ ಪೈಲೆಟ್​ಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+