ಹೈದರಾಬಾದ್: ಹಳೆ ನೋಟಿಗೆ ಹೊಸ ನೋಟು, 16 ಜನ ಅರೆಸ್ಟ್

Subscribe to Oneindia Kannada

ಹೈದರಾಬಾದ್, ಮಾರ್ಚ್ 14: ಹಳೆ ನೋಟಿಗೆ ಹೊಸ ನೋಟು ಬದಲಾವಣೆ ಮಾಡುತ್ತಿದ್ದ 16 ಜನರ ತಂಡವನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

16 ಜನರ ಗ್ಯಾಂಗ್ ಹಳೆ ನೋಟನ್ನು ಹೊಸ ನೋಟಿಗೆ ಬದಲಾವಣೆ ಮಾಡಲು ಯತ್ನಿಸುತ್ತಿತ್ತು ಎಂದು ಪೊಲೀಸರು ದೂರಿದ್ದಾರೆ. ಬಂಧಿತರಿಂದ 1.2 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪೊಲೀಸ್ ದೂರು ದಾಖಲಾಗಿದೆ. [ಖ್ಯಾತ ತೆಲುಗು ನಟಿ ಜಯಸುಧಾ ಗಂಡ ಆತ್ಮಹತ್ಯೆ?]

Currency exchange, 16 members arrested in Hyderabad

ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಶಾಮೀಲಾಗಿರಬಹುದಾದ ಇನ್ನಿತರರಿಗೆ ಬಲೆ ಬೀಸಿದ್ದಾರೆ.

Currency exchange, 16 members arrested in Hyderabad

ಅಪನಗದೀಕರಣದ ನಂತರ ಅಕ್ರಮವಾಗಿ ಹಳೆ ನೋಟುಗಳನ್ನು ಹೊಂದಿರುವವರು ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳುವ ಕಾರ್ಯದಲ್ಲಿ ಇನ್ನೂ ನಿರತರಾಗಿರುವುದು ಅಚ್ಚರಿ ಮೂಡಿಸಿದೆ. [ಅಪನಗದೀಕರಣ ನಂತರ ಆರ್ ಬಿಐನಿಂದ 12 ಲಕ್ಷ ಹೊಸ ನೋಟು ಚಲಾವಣೆಗೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
16 member gang arrested for trying to exchange old currency worth Rs 1.2 crore for new denomination notes. Case has been registered and probe is going on.
Please Wait while comments are loading...