ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಸಾವು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 30 : ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಇಂದು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಮಂಟುರ್ ರಸ್ತೆಯ 7 ವರ್ಷದ ಆಫ್ರೀದಿ ಬೇಪಾರಿ ಮೃತ ಬಾಲಕನಾಗಿದ್ದು .ಈತ ನವೆಂಬರ್ 9 ರಂದು , ಬೆಳಿಗಿನ ಜಾವ ಶಾಲೆಗೆಂದು ಹೊರಟಿದ್ದ ,ಆದ್ರೆ ಮಾರ್ಗ ಮದ್ಯೆ ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಯೊಂದು ಕೆನ್ನೆಗೆ ಕಚಿತ್ತು , ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ . ವಿಷಯ ತಿಳಿದ ಬಾಲಕನ ಪೊಷಕರು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

Boy dies after street Dog attack

ಆದ್ರೆ ಇಂದು ಮತ್ತೆ ಬಾಲಕನಿಗೆ ಆರೋಗ್ಯದಲ್ಲಿ ಏರು ಪೇರುಪೇರಾಗಿದ್ದು ಕೂಡಲೆ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ , ಆದ್ರೂ ಚಿಕಿತ್ಸೆ ಫಲಿಸಿದ ಆಫ್ರೀದಿ ಬೇಪಾರಿ ಮೃತಪಟಿದ್ದಾನೆ. ಇನ್ನು ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆದ್ರೆ ಪಾಲಿಕೆ ಮಾತ್ರ ಕೈ ಕಟ್ಟಿ ಕುಳಿತಿದೆ. ಹೀಗಾಗಿ ಪಾಲಿಕೆ ವಿರುದ್ಧ ಮೃತ ಬಾಲಕನ ಸಂಬಂಧಿಗಳು ಆಕ್ರೋಶ ವ್ಯೆಕ್ತಪಡಿಸಿದ್ದಾರೆ . ಇನ್ನಾದ್ರೂ ಪಾಲಿಕೆ ಬೀದಿ ನಾಯಿಗಳ ಹಾವಳೀಯನ್ನು ತಪ್ಪಿಸಬೇಕು ಎಂದು ಬಾಲಕನ ಸಂಬಂಧಿಗಳು ಆಗ್ರಹಿಸಿದ್ದಾರೆ

English summary
7 year old Afridi Bepari died in Kim's hospital in Hubballi, Boy succumbed to the injuries he suffered when a pack of dogs bit him on Nov.9. He was seriously injured when street dogs attacked him when he was going to school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X