ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುತಾತ್ಮ ಯೋಧನ ಸೋದರನಿಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ ವಿನಯ್ ಕುಲಕರ್ಣಿ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್ 30 : ಮಹಾರಾಷ್ಟ್ರದ ಗ್ಯಾರಾವತಿಯಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಧಾರವಾಡ ತಾಲೂಕಿನ ಮನಗುಂಡಿಯ ಸಿ. ಆರ್.ಪಿ.ಎಫ್. ವೀರಯೋಧ ಮಂಜುನಾಥ ಜಕ್ಕಣ್ಣವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಧಾರವಾಡದ ಹುತಾತ್ಮ ಯೋಧ ಮಂಜುನಾಥ ಕುಟುಂಬಕ್ಕೆ 25 ಲಕ್ಷ ರುಧಾರವಾಡದ ಹುತಾತ್ಮ ಯೋಧ ಮಂಜುನಾಥ ಕುಟುಂಬಕ್ಕೆ 25 ಲಕ್ಷ ರು

ಬುಧವಾರ (ಬುಧವಾರ 30) ಸಂಜೆ ವೇಳೆ ಬೇಟಿ ನೀಡಿದ ಅವರು ಘಟನೆ ಕುರಿತು ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು , ಅಲ್ಲದೆ ಮೃತ ಯೋಧನ ಎರಡು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಮಕ್ಕಳಿಗೂ ಸಮಾಧಾನ ಹೇಳಿದರು.

ಯೋಗೀಶ್ ಗೌಡ ಹತ್ಯೆ: ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರುಯೋಗೀಶ್ ಗೌಡ ಹತ್ಯೆ: ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು

Minister Vinay Kulkarni visits soldier's house who has been killed by Naxal

ಕಷ್ಟ-ಸುಖಗಳಿಗೆ ಸದಾಕಾಲವೂ ನಿಮ್ಮೊಂದಿಗೆ ನಾವಿದ್ದು ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.
ಮಂಜುನಾಥ ಜಕ್ಕಣವರ್ ಅವರ ಸಹೋದರನಾದ ಪುಂಡಲಿಕನಿಗೆ ಸಾಧ್ಯವಾದರೆ ಸರ್ಕಾರದಿಂದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು.ಯಾವುದೇ ಕಾರಣಕ್ಕೂ ದೃತಿಗೇಡಬೇಡಿ ನಿಮ್ಮ ಜೊತೆಯಲ್ಲಿ ಸದಾ ಕಾಲ ನಾ ಇದ್ದೇನೆ ಎಂದು ಧೈರ್ಯ ಹೇಳಿದರು.

English summary
Minister Vinay Kulkarni visits soldier Manjunatha Jakannavar's house who has been killed in Maharashtra in encounter with naxals. minister promises to give all possible felicities from the govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X