ಧಾರವಾಡದಲ್ಲಿ ಗೆಲುವಿನ ಸಿಹಿ, ಸೋಲಿನ ಕಹಿ ಯಾರಿಗೆ?

ಧಾರವಾಡ, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬಿಜೆಪಿ 5 ಸ್ಥಾನಗಳಲ್ಲಿ ಜಯಗಳಿಸಿದ್ದು, ಜಿಲ್ಲೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಧಾರವಾಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ತವರು ಜಿಲ್ಲೆ. 6ನೇ ಬಾರಿಗೆ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ತವರು ಜಿಲ್ಲೆಯೂ ಹೌದು.

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ವಿನಯ್ ಕುಲರ್ಣಿ ಮತ್ತು ಸಂತೋಷ್ ಲಾಡ್ ಇಬ್ಬರೂ ಇದೇ ಜಿಲ್ಲೆಯರವರು. ಆದರೆ, ಈ ಇಬ್ಬರೂ ಸಚಿವರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಜಿಲ್ಲೆಯ 2 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.

Dharwad

ಧಾರವಾಡ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ
ನವಲಗುಂದ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿ
44,983 ಎನ್.ಎಚ್.ಕೋನರಡ್ಡಿ ಜೆಡಿಎಸ್ 44,983
ಕುಂದಗೋಳ
ಸಿ.ಎಸ್.ಶಿವಳ್ಳಿ
ಕಾಂಗ್ರೆಸ್
64,871
ಎಸ್‌.ಐ. ಚಿಕ್ಕನಗೌಡ
ಬಿಜೆಪಿ 64,237
ಧಾರವಾಡ ಗ್ರಾಮೀಣ
ಅಮೃತ ದೇಸಾಯಿ ಬಿಜೆಪಿ
85,123 ವಿನಯ ಕುಲಕರ್ಣಿ ಕಾಂಗ್ರೆಸ್ 64,783
ಹುಬ್ಬಳ್ಳಿ ಧಾರವಾಡ ಪಶ್ಚಿಮ
ಅರವಿಂದ ಬೆಲ್ಲದ್
ಬಿಜೆಪಿ
96,848
ಇಸ್ಮಾಯಿಲ್ ತಮಟಗಾರ ಕಾಂಗ್ರೆಸ್
55,975
ಹುಬ್ಬಳ್ಳಿ ಧಾರವಾಡ ಕೇಂದ್ರ
ಜಗದೀಶ್ ಶೆಟ್ಟರ್ ಬಿಜೆಪಿ
75,591 ಮಹೇಶ ನಾಲವಾಡ
ಕಾಂಗ್ರೆಸ್
54,221
ಹುಬ್ಬಳ್ಳಿ ಧಾರವಾಡ ಪೂರ್ವ
ಪ್ರಸಾದ್ ಅಬ್ಬಯ್ಯ
ಕಾಂಗ್ರೆಸ್
76,510
ಚಂದ್ರಶೇಖರ ಗೋಕಾಕ
ಬಿಜೆಪಿ
76,510
ಕಲಘಟಗಿ ಸಿ.ಎಂ.ನಿಂಬಣ್ಣವರ ಬಿಜೆಪಿ
83,267
ಸಂತೋಷ ಲಾಡ್
ಕಾಂಗ್ರೆಸ್
57,214
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+