ವಿಡಿಯೋ ವೈರಲ್; ಡ್ರಿಪ್ ಬಾಟಲಿ ಸಹಿತ ನಿಲ್ದಾಣದಲ್ಲಿ ನಿಂತಿದ್ದ ಬಾಲಕಿ

ಚಿತ್ರದುರ್ಗ, ಫೆಬ್ರವರಿ 04: ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಬಾಲಕಿಯೊಬ್ಬಳನ್ನು ಚಿಕಿತ್ಸೆ ಮಧ್ಯದಲ್ಲೇ ಆಸ್ಪತ್ರೆಯಿಂದ ಹೊರಕಳಿಸಿದ್ದು, ಡ್ರಿಪ್ ಬಾಟಲಿ ಸಮೇತ ಈ ಬಾಲಕಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ಬಳ್ಳಾರಿ‌ ಜಿಲ್ಲೆಯ ಕೂಡ್ಲಗಿ ತಾಲೂಕಿನ ಉಡೇಮ್ ಗ್ರಾಮದ ಅರ್ಚನಾ (11) ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿರುವ ತಿರುಮಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಹಣ ಪಾವತಿಸಿಲ್ಲ ಎಂದು ಆಸ್ಪತ್ರೆಯವರು ಈ ರೀತಿ ಅರ್ಧದಲ್ಲೇ ಹೊರ ಕಳುಹಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Oneindia Kannada on Twitter

ವಿಡಿಯೋ ವೈರಲ್; ಡ್ರಿಪ್ ಬಾಟಲಿ ಸಹಿತ ಬಸ್ ಸ್ಟಾಂಡಲ್ಲಿ ನಿಂತಿದ್ದ ಬಾಲಕಿ #viralVideo | #chitradurga https://t.co/SLcVEIdya6

Video Of A Girl With Drip Bottle Went Viral In Challakere

ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಗತಿ ನಡೆದಿದೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣ ಡಿಎಚ್ಓ ಡಾ. ಪಾಲಾಕ್ಷ ಅವರ ಗಮನಕ್ಕೆ ಬಂದಿದ್ದು, ಭೇಟಿ ನೀಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+