ಅಗಲಿದ ದ್ರಾವಿಡ ನಾಯಕ ಕರುಣಾನಿಧಿಗೆ ಕೈ ಮುಗಿದ ಮೋದಿ

ಚೆನ್ನೈ, ಆಗಸ್ಟ್ 08: ನಿನ್ನೆ ಸಂಜೆ ನಿಧನರಾದ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರ ಅಂತಿಮದರ್ಶನವನ್ನು ಪ್ರಧಾನಿ ಮೋದಿ ಇಂದು ಪಡೆದರು.

ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ ಮೋದಿ, ರಾಜಾಜಿಹಾಲ್‌ನಲ್ಲಿ ಇರಿಸಿದ್ದ ಕರುಣಾನಿಧಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಕೈಮುಗಿದು, ಅಂತಿಮ ವಿದಾಯ ಹೇಳಿದರು.

Narendra Modi pay his last respects to Karunanidhi

ಆ ನಂತರ ದುಖಃದಲ್ಲಿದ್ದ ಕರುಣಾನಿಧಿ ಪುತ್ರ ಸ್ಟಾಲಿನ್ ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳಿದ ಮೋದಿ ಕರುಣಾನಿಧಿ ಪುತ್ರಿ ಕನಿಮೋಳಿ ಅವರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು. ಮೋದಿ ಅವರೊಂದಿಗೆ ತಮಿಳುನಾಡು ಬಿಜೆಪಿ ಮುಖಂಡರು ಸ್ಥಳದಲ್ಲಿ ಇದ್ದರು.

Narendra Modi pay his last respects to Karunanidhi

ಈ ಮುಂಚೆ ಕರುಣಾನಿಧಿ ಅವರು ಆಸ್ಪತ್ರೆಯಲ್ಲಿದ್ದಾಗ ಸ್ಟಾಲಿನ್ ಅವರಿಗೆ ಕರೆ ಕರುಣಾನಿಧಿ ಆರೋಗ್ಯದ ಬಗ್ಗೆ ಮೋದಿ ಅವರು ಮಾಹಿತಿ ಪಡೆದಿದ್ದರು. ಈ ಮುಂಚೆ ಕರುಣಾನಿಧಿ ಅವರ ಮನೆಗೆ ಹೋಗಿ ಅವರೊಂದಿಗೆ ಮಾತುಕತೆಯನ್ನೂ ಮೋದಿ ಮಾಡಿದ್ದರು.

Narendra Modi pay his last respects to Karunanidhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+