ಮನೆಯಲ್ಲೇ ಹೆತ್ತವರಿಗೆ ದೇವಸ್ಥಾನ ಕಟ್ಟಿದ ನಿವೃತ್ತ ಎಸ್ಐ ರಮೇಶ್ ಬಾಬು!
ಮಧುರೈ, ಸೆಪ್ಟೆಂಬರ್ 21: ಜಗತ್ತಿನಲ್ಲಿ ಜನರು ತಾವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಒಂದೊಂದು ರೀತಿ ಪರಿಶ್ರಮಿಸುತ್ತಾರೆ. ಭೌತಿಕ ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರು ವಿವಿಧ ಮಾರ್ಗದಲ್ಲಿ ಸುದ್ದಿ ಆಗುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯು ತಮ್ಮ ಹೆತ್ತವರಿಗೆ ದೇವಸ್ಥಾನ ಕಟ್ಟಿಸುವ ಮೂಲಕವೇ ಸದ್ದು ಮಾಡಿದ್ದಾರೆ.
ಸಾಮಾನ್ಯವಾಗಿ ಅನೇಕರು ತಾವು ಅಂದುಕೊಂಡಿದ್ದನ್ನು ಸಾಧಿಸಲು ವಿದೇಶಗಳಿಗೆ ಹೋಗಬೇಕಾಗುತ್ತದೆ. ಇಂಥ ಪ್ರಪಂಚದಲ್ಲಿ ದಕ್ಷಿಣ ಭಾರತದ ತಮಿಳುನಾಡಿನ ನಿವೃತ್ತ ಎಸ್ಐ ರಮೇಶ್ ಬಾಬು ತಮ್ಮ ಹೆತ್ತವರ ನೆನಪಿಗಾಗಿ ಮತ್ತು ಮನೆಯಲ್ಲೇ ಹೆತ್ತವರ ದೇವಾಲಯವನ್ನು ನಿರ್ಮಿಸಿದ್ದಾರೆ.
ರಮೇಶ್ ಬಾಬು ಕೂಡ ಜೀವನದ ಬೇಡಿಕೆಯಂತೆ ಕೆಲಸದಲ್ಲಿ ನಿರತರಾಗಿದ್ದರು, ಆದರೆ ಅವಕಾಶ ಮತ್ತು ಬಿಡುವಿನ ವೇಳೆಯಲ್ಲಿ ಅವರು ದೇವಾಲಯವನ್ನು ನಿರ್ಮಿಸಲು ತಮ್ಮ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಅದೇ ರೀತಿಯ ನಿರಂತರ ಪರಿಶ್ರಮದ ಫಲವಾಗಿ ಮನೆಯಲ್ಲೇ ತಂದೆ-ತಾಯಿಯರ ಪುಟ್ಟ ದೇಗುಲ ತೆಲೆ ಎತ್ತಿಕೊಂಡು ನಿಂತಿದೆ.

ಹೆತ್ತವರ ದೇಗುಲದ ಬಗ್ಗೆ ರಮೇಶ್ ಬಾಬು ಮಾತು:
"ನಾನು ಅವರಿಗಾಗಿ ದೇವಸ್ಥಾನವನ್ನು ನಿರ್ಮಿಸಲು ಬಯಸಿದ್ದೆ, ಆದರೆ ಕೆಲಸವು ನನ್ನನ್ನು ಕಾರ್ಯನಿರತವಾಗಿಸಿದೆ. ಹಾಗಾಗಿ ನಿವೃತ್ತಿಯ ನಂತರ ಅದನ್ನು ನಿರ್ಮಿಸಿ ಪ್ರತಿದಿನ ಅವರಿಗೆ ಪೂಜೆ ಸಲ್ಲಿಸುತ್ತೇನೆ. ನಾನು ಈ ದೇವಾಲಯವನ್ನು ನಿರ್ಮಿಸಿದ ನಂತರ ನನ್ನ ಪೋಷಕರು ಸತ್ತರು, ಅದಾಗ್ಯೂ, ಅವರು ನನ್ನೊಂದಿಗೆ ಜೀವಂತವಾಗಿದ್ದಾರೆ, "ಎಂದು ರಮೇಶ್ ಬಾಬು ಹೇಳಿದರು
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications