ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ಸ್ಥಾನ ತೊರೆದ ರಿಷಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 01: ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ರಿಷಿ ಜೇಟ್ಲಿ ಅವರು ತಮ್ಮ ಸ್ಥಾನವನ್ನು ತೊರೆಯುತ್ತಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಸರಣಿ ಟ್ವೀಟ್ ಗಳ ಮೂಲಕ ಟ್ವಿಟ್ಟರ್ ಇಂಡಿಯಾದ ಬಗ್ಗೆ ಟ್ವೀಟ್ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಹೊಸ ಅವಕಾಶ, ಹೊಸ ಪ್ರದೇಶಕ್ಕೆ ನಾನು ಕಾಲಿಡಬೇಕಿದೆ. ಟ್ವಿಟ್ಟರ್ ಇಂಡಿಯಾ ಮುನ್ನಡೆಸಿದ ಅನುಭವ ಹಾಗೂ ಏಷ್ಯಾ ಪೆಸಿಫಿಕ್ ಹಾಗೂ ಮಧ್ಯಪ್ರಾಚ್ಯಗಳಲ್ಲಿ ಟ್ವಿಟ್ಟರ್ ವಿಸ್ತರಣೆ ನನಗೆ ಖುಷಿ ಕೊಟ್ಟ ಸಮಾಚಾರ ಎಂದು ಹೇಳಿಕೊಂಡಿದ್ದಾರೆ.

Twitter India head Rishi calls it quits

ನಾನು ಕೆಲ ಕಾಲ ಭಾರತದಲ್ಲೇ ಉಳಿಯುತ್ತೇನೆ ನಂತರ ಶಿಕಾಗೋಗೆ ತೆರಳಿ ತನ್ನ ವೈಯಕ್ತಿಕ ಬದುಕು ಕಂಡುಕೊಳ್ಳುತ್ತೇನೆ ಎಂದಿದ್ದಾರೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twitter India head Rishi Jaitly announced that he was leaving the social networking giant on Tuesday through a series of tweets.
Please Wait while comments are loading...