ಪೇಟಿಎಂ, ಬುಕ್ ಮೈಶೋ ನೀಡುತ್ತಿರುವ ಈ ವಾರದ ಉಚಿತ ಕೂಪನ್ ಗಳು

ಬೆಂಗಳುರು, ಫೆಬ್ರವರಿ. 22 : ಜನರ ಅಭಿರುಚಿ ಬದಲಾದಂತೆ ಸಿನಿಮಾ ನೋಡುವ ರೀತಿಯೂ ಕೂಡ ಬದಲಾಗಿದೆ. ಮೊದಲೆಲ್ಲಾ ಜನರು ನೇರವಾಗಿ ಚಿತ್ರಮಂದಿರಗಳ ಬಳಿಯೇ ಬಂದು ಹಣ ಕೊಟ್ಟು ಟಿಕೇಟ್ ಪಡೆದು ಸಿನಿಮಾ ವೀಕ್ಷಿಸಿ ಖುಷಿಪಡುತ್ತಿದ್ದರು.

ಆದರೆ, ಈಗ ಜನರ ಜೀವನ ಕ್ರಮ ಬದಲಾಗಿದೆ. ಜನರು ಆನ್ ಲೈನ್ ಮುಖಾಂತರ ಟಿಕೇಟ್ ಬುಕ್ ಮಾಡಿ ನಂತರ ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜನರ ಹಾಗೂ ಚಿತ್ರಮಂದಿರಗಳ ನಡುವೆ ಮಧ್ಯವರ್ತಿಯಾಗಿರುವ 'ಬುಕ್ ಮೈಶೋ' ಕಾರ್ಯನಿರ್ವಹಿಸುತ್ತಿದೆ.

ಆಗಿದ್ದರೆ ಇನ್ನೇಕೆ ತಡ ಈ ವಾರದ ವಿಕೆಂಡ್ ಸಿನಿಮಾ ಹಾಗೂ ಆಸೀಸ್-ಇಂಡೋ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬುಕ್ ಮೈಶೋ ಕಾಂನಲ್ಲಿ ಟಿಕೆಟ್ ಬುಕ್ ಮಾಡಿ.

Top Paytm & Bookmyshow Free Coupons This Week! Book Tickets for Ind Vs Aus Test Match

ಈ ವಾರದ ಬುಕ್ ಮೈಶೋನ ಟಾಪ್ 5 ಕೂಪನ್ಸ್ ಗಳು
* ಫೆ. 23ರಂದು ನಡೆಯುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ ಲೈವ್ ವೀಕ್ಷಿಸಲು ಟಿಕೇಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ Click to book

* ಮಾ.4ರಂದು ಬೆಂಗಳೂರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ 2ನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಈಗಲೇ ಟಿಕೇಟ್ ಕಾಯ್ದಿರಿಸಿ(Click to book)

* ನಿಮ್ಮ ನೆಚ್ಚಿನ ಸಿನಿಮಾ ನೋಡಲು ಟಿಕೇಟ್ ಕಾಯ್ದಿರಿಸಿ ಶೇ. 30 ರಷ್ಟು ರಿಯಾಯಿತಿ ಪಡೆಯಿರಿClick

* ಒಂದು ಸಿನಿಮಾ ಟಿಕೇಟ್ ಜತೆ ಮತ್ತೊಂದು ಟಿಕೇಟ್ ಉಚಿತವಾಗಿ ಪಡೆಯಿರಿ Click

* ಫೆ.25ರಂದು ನಡೆಯುವ ಆಶಾ ಭೋಸ್ಲೇ ಅವರ ಲೈವ್ ಸಂಗೀತ ಆನಂದಿಸಲು ಈಗಲೇ ಟಿಕೇಟ್ ಕೊಳ್ಳಿ Book your tickets

ಈ ವಾರದಲ್ಲಿ ಪೇಟಿಎಂನಲ್ಲಿ 150ಕ್ಕೂ ಹೆಚ್ಚು ಬೆಸ್ಟ್ ಆಫರ್ಸ್ ಕೂಪನ್ಸ್ ಗಳು ಲಭ್ಯ (Click to check and opt now)

ಒನ್ ಇಂಡಿಯಾ ಕೂಪನ್ಸ್ ಬಗ್ಗೆ ಒಂದಿಷ್ಟು: ಗ್ರಾಹಕರ ಅನೂಕಲಕ್ಕಾಗಿ ಮತ್ತು ಉಳಿತಾಯಕ್ಕೆಂದೇ ಒನ್ ಇಂಡಿಯಾ ಪೋರ್ಟಲ್ ಪ್ರಸ್ತುತಪಡಿಸಿರುವ ಒನ್ ಇಂಡಿಯಾ ಕೂಪನ್ಸ್ ವಿಭಾಗವು ಬಹಳ ವೇಗವಾಗಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೂಪನ್ಸ್ ವಿಭಾಗವದ ಆರಂಭವಾದ ದಿನಗಳಲ್ಲಿ ಹೆಚ್ಚು ವಿಸ್ತ್ರೃತವಾಗಿರಲಿಲ್ಲ. ಆದರೆ ನಾವು ಈ ವಿಭಾಗವನ್ನು ಅತ್ಯಲ್ಪ ಕಾಲದಲ್ಲೇ ಹೆಚ್ಚು ಅಭಿವೃದ್ಧಿಗೊಳಿಸಿದ್ದು, ಶಾಪಿಂಗ್ ಸಮಯದಲ್ಲಿ ಗ್ರಾಹಕರು ಹಣ ಉಳಿತಾಯ ಮಾಡಲು ಸಹಕರಿಸಿದ ಹೆಮ್ಮೆ ನಮಗಿದೆ.

ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪ್ರಮಾಣದ ರಿಟೇಲ್ ಮಾರುಕಟ್ಟೆಯ ಆನ್ ಲೈನ್ ಶಾಪಿಂಗ್ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ.

ನೀವು ಸಹ ಉಳಿತಾಯ ಮಾಡಬೇಕೆಂಬ ಬಯಕೆ ಹೊಂದಿದ್ದರೆ ನಿಮ್ಮ ಅಭಿರುಚಿಗೆ ಮತ್ತು ಆಸಕ್ತಿಗೆ ತಕ್ಕಂತೆ ಶಾಪಿಂಗ್ ಮಾಡಿ ಖುಷಿಪಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+