ಫ್ಲಿಪ್ ಕಾರ್ಟ್ ಹಬ್ಬದ ಆಫರ್ ಮಿಸ್ ಮಾಡ್ಕೋಬೇಡಿ
ಬೆಂಗಳೂರು, ಡಿ, 17: ಜನರಿಗೆ ಕಡಿಮೆ ಬೆಲೆಯಲ್ಲಿ ಪ್ರಸಿದ್ಧ ಲೇಖಕರ ಪುಸ್ತಕ ನೀಡಲು ಹುಟ್ಟಿಕೊಂಡ ಸಂಸ್ಥೆ ಫ್ಲಿಪ್ ಕಾರ್ಟ್ ಇಂದು ಬೃಹದಾಕಾರವಾಗಿ ಬೆಳೆದಿದೆ. ಈಗ ಎಲ್ಲ ಬಗೆಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಅಲ್ಲದೇ 30 ದಿನಗಳ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಸಹ ನೀಡುತ್ತಿದೆ. ನೀವು ಕೊಂಡ ವಸ್ತು ಮನಸ್ಸಿಗೆ ಹಿಡಿಸದಿದ್ದರೆ ಕಾಲಮಿತಿಯೊಳಗೆ ಬದಲಾವಣೆ ಮಾಡುವ ಅವಕಾಶವನ್ನು ಒದಗಿಸುತ್ತಿದೆ.
ವಿವಿಧ ಬಗೆಯಲ್ಲಿ ನೀವು ಹಣ ಸಂದಾಯ ಮಾಡಬಹುದು. ಕ್ಯಾಶ್ ಆನ್ ಡಿಲೆವರಿಯೂ ಇದರಲ್ಲಿ ಸೇರಿರುತ್ತದೆ. ಅಲ್ಲದೇ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಇ-ಗಿಪ್ಟ್ ವೋಚರ್ಸ್, ಡೆಬಿಟ್ ಕಾರ್ಡ್ ಗಳನ್ನು ಸಹ ವಸ್ತು ಪಡೆದುಕೊಳ್ಳುವ ಸಮಯದಲ್ಲಿ ನೀಡಿದರೆ ಸಾಕು. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ.
ಮಾಲ್ ಗಳಿಗೆ ತೆರಳಿ ವಸ್ತು ಖರೀದಿಸಲು ಸಾಧ್ಯವಾಗದಿದ್ದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಫ್ಲಿಪ್ ಕಾರ್ಟ್ ಮಾಡುತ್ತದೆ. ಗ್ರಾಹಕ ಸ್ನೇಹಿ ಸೇವೆ ನೀಡಲು ಸಂಸ್ಥೆ ಸದಾ ಮುಂದಡಿ ಇಡುತ್ತಿದೆ.

ನೀವು ಉಳಿತಾಯ ಮಾಡಬೇಕಂದರೆ ಮಾಡಬೇಕಾದದ್ದು ಇಷ್ಟೇ. ಮೊದಲು ಫ್ಲಿಪ್ ಕಾರ್ಟ್ ಕೂಪನ್ ಪಡೆದುಕೊಳ್ಳಬೇಕು. ಒನ್ ಇಂಡಿಯಾ ಕೂಪನ್ ನಲ್ಲಿ ಇವು ಸುಲಭವಾಗಿ ಸಿಗುತ್ತವೆ. ನೀವು ಬಟ್ಟೆ , ಪುಸ್ತಕ ಯಾವುದನ್ನೇ ಖರೀದಿಸುವವರಾಗಿದ್ದರೂ ನಾವು ಸೂಕ್ತ ಮಾರ್ಗದರ್ಶನ ನೀಡುತ್ತವೆ.
ಆನ್ ಲೈನ್ ಸಂಪರ್ಕವಿದ್ದರೇ ದೇಶದ ಯಾವ ಮೂಲೆಯಲ್ಲೂ ಕುಳಿತು ಕೂಪನ್ ಪಡೆಯಬಹುದು. ಪ್ರತಿಯೊಬ್ಬರೂ ಶಾಪಿಂಗ್ ವೇಳೆ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳನ್ನು ಹುಡುಕುತ್ತಿರುತ್ತಾರೆ. ಒನ್ ಇಂಡಿಯಾ ಕೂಪನ್ ಮೂಲಕ ವೋಚರ್ ಗಳನ್ನು ಪಡೆದುಕೊಂಡರೆ ಹಣ ಉಳಿತಾಯದೊಂದಿಗೆ ಮನಸ್ಸಿಗೆ ಒಪ್ಪುವ ವಸ್ತು ಕೊಳ್ಳಬಹುದು.
1. ಮಹಿಳೆಯರ ಪುಟ್ ವೇರ್ ಮೇಲೆ ಭಾರಿ ಕಡಿತ
2. ಮಹಿಳೆಯರ ವಿವಿಧ ಬಟ್ಟೆಗಳ ಮೇಲೆ ಶೇ. 55 ರಿಯಾಯಿತಿ
3. ಚಳಿಗಾಲದ ಅಗತ್ಯ ಬಟ್ಟೆಗಳ ಮೇಲೆ ಶೇ. 50 ಕಡಿತ
4. 1499 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಆರ್ಡರ್ ಗಳಿಗೆ ಶೇ. 30 ವಿನಾಯಿತಿ
5. ಗೃಹ ಬಳಕೆ ಮತ್ತು ಪೀಠೋಪಕರಣಗಳ ಮೇಲೆ ಶೇ. 50 ಕಡಿತ
6. ಮಹಿಳೆಯರು ಇಷ್ಟಪಡುವ ವಸ್ತುಗಳ ಮೇಲೆ ಶೇ. 65 ಆಫ್
7. ಪುಸ್ತಕಗಳ ಮೇಲೆ ಹಿಂದೆಂದೂ ಕೇಳರಿಯದ ರಿಯಾಯಿತಿ
8. ಆಭರಣಗಳ ಮೇಲೆ ಶೇ. 70 ಭರ್ಜರಿ ಕಡಿತ
9. ಟಿವಿ ಸೆಟ್ ಎಕ್ಸ್ ಚೆಂಜ್ ಆಫರ್ ಸಹ ಇದೆ
10. ಪುರಷರ ಬಟ್ಟೆಗಳ ಮೇಲೆ ಶೇ. 40 ರಿಯಾಯಿತಿ












Click it and Unblock the Notifications