ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜೂನ್ 09ರ ದರ ಇಲ್ಲಿದೆ
ಜಾಗತಿಕ
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಮುಂದುವರಿದಿದೆ. ಮಂಗಳವಾರ ಹಳದಿ ಲೋಹದ ಬೆಲೆ ಮತ್ತೆ ಏರಿಕೆಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 45,200 ರುಪಾಯಿಗೆ ಏರಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 46,400 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 47,400 ರುಪಾಯಿಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ಜಾಗತಿಕ
ಮಾರಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 9: 43,800-47,780 (50 ರುಪಾಯಿ ಏರಿಕೆ)
ಜೂನ್ 8: 43,750-47,720
ಜೂನ್ 7: 43,260-47,230
ಜೂನ್ 6: 43,250-47,220

ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 9: 45,200-46,400 (100 ರುಪಾಯಿ ಏರಿಕೆ)
ಜೂನ್ 8: 45,100-46,300
ಜೂನ್ 7: 45,010-46,210
ಜೂನ್ 6: 45,000-46,200

ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 9: 44,470-48,510 (120 ರುಪಾಯಿ ಏರಿಕೆ)
ಜೂನ್ 8: 44,350-48,420
ಜೂನ್ 7: 44,280-48,360
ಜೂನ್ 6: 44,270-48,350

ಮುಂಬೈ ಚಿನ್ನದ ಬೆಲೆ
ಜೂನ್ 9: 45,000-46,000 (260 ರುಪಾಯಿ ಏರಿಕೆ)
ಜೂನ್ 8: 44,740-45,740
ಜೂನ್ 7: 44,630-45,630
ಜೂನ್ 6: 44,620-45,620

ಜೈಪುರ ಚಿನ್ನದ ಬೆಲೆ
ಜೂನ್ 9: 45,200-46,400 (100 ರುಪಾಯಿ ಏರಿಕೆ)
ಜೂನ್ 8: 45,100-46,300
ಜೂನ್ 7: 45,010-46,210
ಜೂನ್ 6: 45,000-46,200

ಚಂಡೀಗಡ ಚಿನ್ನದ ಬೆಲೆ
ಜೂನ್ 9: 44,810-46,810 (210 ರುಪಾಯಿ ಏರಿಕೆ)
ಜೂನ್ 8: 44,600-46,600
ಜೂನ್ 7: 44,630-44,630
ಜೂನ್ 6: 44,620-46,620

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications