• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಇಳಿಕೆ: ಜುಲೈ 14ರ ದರ ಹೀಗಿದೆ

|

ನವದೆಹಲಿ, ಜುಲೈ 14: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ಸೋಮವಾರ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 47,750 ರುಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 48,950 ರುಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 52,120 ರುಪಾಯಿಗೆ ತಗ್ಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಜುಲೈ 13ರ ದರ ಹೀಗಿದೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜುಲೈ 14: 46,270-50,470 (90 ರುಪಾಯಿ ಇಳಿಕೆ)

ಜುಲೈ 13: 46,340-50,560

ಜುಲೈ 12: 46,210-50,430

ಜುಲೈ 11: 46,200-50,420

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜುಲೈ 14: 47,750-48,950 (100 ರುಪಾಯಿ ಇಳಿಕೆ)

ಜುಲೈ 13: 47,850-49,050

ಜುಲೈ 12: 47,810-49,010

ಜುಲೈ 11: 47,800-49,000

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜುಲೈ 14: 46,910-51,170 (70 ರುಪಾಯಿ ಇಳಿಕೆ)

ಜುಲೈ 13: 46,960-51,240

ಜುಲೈ 12: 46,900-51,180

ಜುಲೈ 11: 46,890-51,170

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜುಲೈ 14: 47,920-48,920 (80 ರುಪಾಯಿ ಇಳಿಕೆ)

ಜುಲೈ 13: 48,000-49,000

ಜುಲೈ 12: 47,510-48,510

ಜುಲೈ 11: 47,500-48,500

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜುಲೈ 14: 47,750-48,950 (100 ರುಪಾಯಿ ಇಳಿಕೆ)

ಜುಲೈ 13: 47,850-49,050

ಜುಲೈ 12: 47,810-49,010

ಜುಲೈ 11: 47,800-49,000

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜುಲೈ 14: 47,260-49,300 (600 ರುಪಾಯಿ ಇಳಿಕೆ)

ಜುಲೈ 13: 47,260-49,900

ಜುಲೈ 12: 47,110-49,750

ಜುಲೈ 11: 47,100-49,740

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 14th July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X