ಗಗನಕ್ಕೇರುತ್ತಿದೆ ಚಿನ್ನದ ಬೆಲೆ: ಜೂನ್ 11ರ ದರ ಇಲ್ಲಿದೆ
ನವದೆಹಲಿ ಜೂನ್ 11: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 450 ರುಪಾಯಿ ಏರಿಕೆಗೊಂಡು 46,150 ರುಪಾಯಿಗೆ ತಲುಪಿದೆ, ಶುದ್ಧ ಚಿನ್ನವು 10 ಗ್ರಾಂ 47,350 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರುಪಾಯಿ ಏರಿಕೆಗೊಂಡು 48,500 ರುಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜೂನ್ 11:44,650-48,750 (400 ರುಪಾಯಿ ಏರಿಕೆ)
ಜೂನ್ 10:44,250-48,230
ಜೂನ್ 9: 43,800-47,780
ಜೂನ್ 8: 43,750-47,720

ದೆಹಲಿಯಲ್ಲಿ ಚಿನ್ನದ ಬೆಲೆ
ಜೂನ್ 11: 46,150-47,350 (450 ರುಪಾಯಿ ಏರಿಕೆ)
ಜೂನ್ 10: 45,700-46,900
ಜೂನ್ 9: 45,200-46,400
ಜೂನ್ 8: 45,100-46,300

ಚೆನ್ನೈನಲ್ಲಿ ಚಿನ್ನದ ಬೆಲೆ
ಜೂನ್ 11: 45,370-49,500 (430 ರುಪಾಯಿ ಏರಿಕೆ)
ಜೂನ್ 10: 44,940-48,980
ಜೂನ್ 9: 44,470-48,510
ಜೂನ್ 8: 44,350-48,420

ಮುಂಬೈ ಚಿನ್ನದ ಬೆಲೆ
ಜೂನ್ 11: 45,370-49,500 (430 ರುಪಾಯಿ ಏರಿಕೆ)
ಜೂನ್ 10:45,950-46,950
ಜೂನ್ 9: 45,000-46,000
ಜೂನ್ 8: 44,740-45,740

ಜೈಪುರ ಚಿನ್ನದ ಬೆಲೆ
ಜೂನ್ 11: 46,150-47,350 (450 ರುಪಾಯಿ ಏರಿಕೆ)
ಜೂನ್ 10:45,700-46,900
ಜೂನ್ 9: 45,200-46,400
ಜೂನ್ 8: 45,100-46,300

ಚಂಡೀಗಡ ಚಿನ್ನದ ಬೆಲೆ
ಜೂನ್ 11: 45,400-47,400 (550 ರುಪಾಯಿ ಇಳಿಕೆ)
ಜೂನ್ 10: 45,950-47,970
ಜೂನ್ 9: 44,810-46,810
ಜೂನ್ 8: 44,600-46,600

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications