800ಕ್ಕೂ ಹೆಚ್ಚು ಅಂಶ ಕುಸಿತ ಕಂಡ ಸೆನ್ಸೆಕ್ಸ್ ಸಾರ್ವಕಾಲಿಕ 13 ದಾಖಲೆ

ಮುಂಬೈ, ಅಕ್ಟೋಬರ್ 4: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದಂದು ಕಂಡ ಇಳಿಕೆಯು ಅಂಶಗಳ ಪ್ರಮಾಣದಿಂದ ಲೆಕ್ಕ ಹಾಕಿದರೆ ಅತಿ ಹೆಚ್ಚಿನ ಇಳಿಕೆಯಾದ ಹದಿಮೂರನೇ ನಿದರ್ಶನ. 806.47 ಅಂಶಗಳಷ್ಟು ಇಳಿಕೆ ಕಂಡ ಸೆನ್ಸೆಕ್ಸ್ ದಿನಾಂತ್ಯಕ್ಕೆ 35,066.80 ಅಂಶಕ್ಕೆ ವಹಿವಾಟು ಮುಕ್ತಾಯಗೊಳಿಸಿತು.

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು ಹಾಗೂ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ $ 86 ತಲುಪಿದ್ದು... ಇಂಥ ಅಂಶಗಳೆಲ್ಲ ಪ್ರಭಾವ ಬೀರಿವೆ. ಅಕ್ಟೋಬರ್ 4, 2018 ರಂದು ದಾಖಲಿಸಿದ ಇಳಿಕೆ ಸಾರ್ವಕಾಲಿಕವಾಗಿ ಹದಿಮೂರನೇ ಸ್ಥಾನದಲ್ಲಿದೆ. ಹಾಗಿದ್ದರೆ ಒಂದೇ ದಿನದಲ್ಲಿ ಅತಿ ಹೆಚ್ಚು ಇಳಿಕೆ ಕಂಡ ಅಂಶಗಳೆಷ್ಟು, ದಿನಾಂಕ- ವರ್ಷ ಯಾವುದು ಎಂಬ ವಿವರ ಇಲ್ಲಿದೆ.

Thursday’s blood bath 13th worst in Sensex’s history: A look at the previous falls

24/08/2015 -1,624.51

21/1/2008 -1,408.35

21/10/2008 -1070.63

17/03/2008 -951.03

3/3/2008 -900.84

22/1/2008 -875.41

6/07/2009 -869.65

6/1/2015 -854.86

2/2/2018 -839.98

11/2/2008 -833.98

18/5/2006 -826.38

11/2/2016 -807.07

4/10/2018 -806.47

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+