ಪ್ರೇಮಿಗಳ ದಿನಕ್ಕೆ ಮನಮೆಚ್ಚುವ ಆನ್‌ಲೈನ್ ಆಫರ್‌ಗಳು
ಬೆಂಗಳೂರು, ಫೆಬ್ರವರಿ, 10 : ಪ್ರೇಮಿಗಳ ದಿನಾಚರಣೆ ಎದುರಾಗಿದೆ. ವ್ಯಾಲಂಟೈನ್ಸ್ ಡೇ ಗೆ ನಿಮ್ಮ ಪ್ರೀತಿ ಪಾತ್ರರಿಗೊಂದು ಗಿಫ್ಟ್ ನೀಡದಿದ್ದರೆ ಹೇಗೆ? ಪ್ಲಿಫ್ ಕಾರ್ಟ್ ನಿಮ್ಮ ಮನ ಮೆಚ್ಚುವವರಿಗೆ ಮನ ಮೆಚ್ಚುವ ಗಿಫ್ಟ್ ನ್ನು ಮನ ಮೆಚ್ಚುವ ದರದಲ್ಲಿ ಕೊಡಮಾಡಲು ಅವಕಾಶದ ಬಾಗಿಲನ್ನು ತೆರೆದಿಟ್ಟಿದೆ.
ಸೆಂಡ್ ಮೈ ಗಿಫ್ಟ್ ಸಹ ನಿಮ್ಮ ನೆರವಿಗೆ ಬರಬಲ್ಲದು. ಅಮೆಜಾನ್, ಜಬಾಂಗ್, ಸ್ನಾಪ್ ಡೀಲ್ ಸಹ ನಿಮಗೆ ಕೊಡುಗೆಗಳ ಮಹಾಪೂರ ಹರಿಸಿವೆ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಹಾಗಾದರೆ ಇನ್ನೇಕೆ ತಡ ಪ್ರೇಮಿಗಳ ದಿನಾಚರಣೆಯನ್ನು ಆನ್ ಲೈನ್ ಶಾಪಿಂಗ್ ಮಾಡುವುದರೊಂದಿಗೆ ಮತ್ತಷ್ಟು ಸುಂದರವಾಗಿರಿಸಿಕೊಳ್ಳಿ

1) ಪ್ಲಿಫ್ ಕಾರ್ಟ್: ಫ್ಯಾಷನ್ ವಸ್ತುಗಳ ಮೇಲೆ ಶೇ. 90 ಕಡಿತ
2) ಸೆಂಡ್ ಮೈ ಗಿಫ್ಟ್ : ಹೂಗಳ ಮೇಲೆ ಶೇ. 15 ಕಡಿತ
3) ಪೆಟಿಎಂ: 500 ರು. ಕರೀದಿಗೆ ಶೇ. 40 ರಿಯಾಯಿತಿ
4) ಅಮೆಜಾನ್: ಫ್ಯಾಷನ್ ಮತ್ತು ಸ್ಮಾರ್ಟ್ ಫೋನ್ ಗಳ ಮೇಲೆ ಶೇ. 50 ಕಡಿತ ಪಡೆಯಿರಿ
5) ಮೇಕ್ ಮೈ ಟ್ರಿಪ್: ಎಚ್ ಡಿಎಫ್ ಸಿ ಕಾರ್ಡ್ ಇದ್ದವರಿಗೆ ಶೇ. 70 ಕಡಿತದ ಹಬ್ಬ
6) ಸ್ನಾಪ್ ಡೀಲ್: ಫ್ಯಾಷನ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 80 ಕಡಿತ
7) ಇಬೇ: ಮೊಬೈಲ್, ಫ್ಯಾಷನ್ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಗಳ ಮೇಲೆ ಅಪರಿಮಿತ ಕೊಡುಗೆ
8) ಜಬಾಂಗ್: ಮಹಿಳೆಯರ ಡ್ರೆಸ್ ಒಂದು ಕೊಂಡರೆ ಒಂದು ಉಚಿತ
9) Koovs: 999 ರು. ಖರೀದಿ ಮಾಡಿ ವಿಶೇಷ ಕೊಡುಗೆ ಪಡೆಯಿರಿ
10) Zivame: ಎಲ್ಲ ಖರೀದಿಗಳ ಮೇಲೆ ಶೇ. 15 ಕಡಿತ












Click it and Unblock the Notifications