ರಂಜಾನ್ ಹಬ್ಬಕ್ಕೆ ಸಖತ್ ಆಫರ್ ಐತೆ ಭಾಯಿಜಾನ್

ಬೆಂಗಳೂರು, ಜೂನ್, 21: ಆನ್ ಲೈನ್ ತಾಣಗಳು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಅಪರಿಮಿತ ಕೊಡುಗೆಗಳನ್ನು ನಿಮ್ಮ ಮುಂದೆ ಇರಿಸುತ್ತಿವೆ. ಆಭರಣ, ಸೌಂಧರ್ಯ ವರ್ಧಕ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳನ್ನು ನಿಮ್ಮ ಮನಮೆಚ್ಚುವ ದರದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ರಂಜಾನ್ ಹಬ್ಬಕ್ಕೆ ಬಿಡುಗಡೆ ಮಾಡಿರುವ ಅತ್ಯಾಕರ್ಷಕ ಕೊಡುಗೆಗಳ ಜತೆಗೆ ವಿವಿಧ ಆಫರ್ ಗಳ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಒನ್ ಇಂಡಿಯಾ ಕೂಪನ್ ಗಳು ಮತ್ತೆ ನಿಮ್ಮ ಮುಂದೆ ಬಗೆ ಬಗೆಯ ಆಫರ್ ಗಳನ್ನು ತೆರೆದಿಡುತ್ತವೆ.

THE EID & RAMZAN SPECIALS! Get 70% Discount on Ethnic Wear, Jewellery

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ.

Bluestone coupon: ವಜ್ರ ಮತ್ತು ಆಭರಣಗಳ ಮೇಲೆ 1000 ರು. ಕಡಿತ

ಹಾಲಿಡೇ ಬುಕಿಂಗ್: Thomas Cook Code ಬಳಸಿ 10000 ಕಡಿತ ಪಡೆಯಿರಿ

ಸ್ನಾಪ್ ಡೀಲ್ ಸೇಲ್: ರಂಜಾನ್ ಪ್ರಯುಕ್ತ ಸಾಂಪ್ರದಾಯಿಕ ಉಡುಗೆಗಳ ಮೇಲೆ ಶೇ. 60 ಕಡಿತ

ಸ್ನಾಪ್ ಡೀಲ್: ಲೆಗ್ಗಿಂಗ್ಸ್, ಕುರ್ತಾಗಳ ಮೇಲೆ ಶೇ. 70 ರಿಯಾಯಿತಿ

ಸ್ನಾಪ್ ಡೀಲ್ ಗ್ರೇಟ್ ಸೇಲ್: ಅತ್ಯುತ್ತಮ ಸೀರೆಗಳ ಮೇಲೆ ಶೇ. 70 ಕಡಿತ

ಸಾಂಪ್ರದಾಯಿಕ ಉಡುಗೆ ಮತ್ತು ಆಭರಣ ಗಳ ಮೇಲೆ ಶೇ. 60 ಕಡಿತ

Nykaa Ramzan Specials: ಚರ್ಮದ ಆರೋಗ್ಯ ಕಾಪಾಡುವ, ಸೌಂದರ್ಯವರ್ಧಕಗಳ ಮೇಲೆ ಶೇ. 25 ಕಡಿತ

Nykaa 8 Kits Complete Care!: ಶೇ. 40 ರಿಯಾಯಿತಿ

ರಂಜಾನ್ ಸ್ಪೇಶಲ್: ಸಾಬೂನು ಮತ್ತು ಇತೆರೆ ವಸ್ತುಗಳ ಮೇಲೆ ಶೇ. 40 ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+