ದಿ ಗ್ರೇಟ್ ಸೇಲ್‌, ಅಮೆಜಾನ್ ಸೇಲ್‌, ಪ್ಲಿಪ್ ಕಾರ್ಟ್ ಬಿಗ್ ಆಫರ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09 : ಮತ್ತೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆರಂಭವಾಗಿದ್ದು, ಅತ್ಯುತ್ತಮ ಆಫರ್ ಗಳು, ಊಹಿಸಲು ಅಸಾಧ್ಯವಾದ ಕೊಡುಗೆಗಳನ್ನು ನಿಮಗಾಗಿ ಅಮೆಜಾನ್ ಹೊತ್ತು ತಂದಿದೆ.

ಕೈಗೆಟುಕುವ ದರದಲ್ಲಿ ನಿಮಗಿಷ್ಟವಾದ ಉತ್ತಮ ಗುಣಮಟ್ಟದ ಬಗೆ-ಬಗೆ ವಸ್ತುಗಳು ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಲಭ್ಯವಿರಲಿವೆ. ಮತ್ತೊಂದೆಡೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫ್ಲಿಪ್ ಕಾರ್ಟ್ ಬಿಗ್ ಫ್ರೀಡಂ ಸೇಲ್ ನಡೆಯಲಿದೆ. ಈ ಸೇಲ್ ನಲ್ಲಿ ಶೇ 80ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

The Amazon Great Indian Sale & Flipkart Big Freedom Sale: Get Up To 80% Off

ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಸೇಲ್ ಆಗಸ್ಟ್ 09 ರಿಂದ 12 ರ ವರೆಗೆ ಮಾತ್ರ ಇರದಲಿದೆ. ಹಾಗಾದರೆ ಇನ್ನೇಕೆ ತಡ ನೀವು ಸಹ ದಿ ಗ್ರೇಟ್ ಇಂಡಿಯನ್ ಅಮೆಜಾನ್ ಸೇಲ್ ನಲ್ಲಿ ಭಾಗವಹಿಸಿ ಆನಂದಿಸಿ.

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಕೊಡುಗೆಗಳು
* ಎಲ್ಲಾ ಪ್ರಮುಖ ಬ್ರಾಂಡ್ ಗಳ ಸ್ಮಾರ್ಟ್‌ಫೋನ್ ಮೇಲೆ ಶೇ.35% ಕಡಿತ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ 50ರಷ್ಟು ಹಾಗೂ ಗೃಹ ಉಪಯೋಗಿ ವಸ್ತುಗಳ ಮೇಲೆ ಶೇ.70% ಕಡಿತ.
* ಅಮೆಜಾನ್ ಪೇ ಬ್ಯಾಲೆನ್ಸ್ ನಿಂದ ವಸ್ತುಗಳನ್ನು ಖರೀದಿಸಿ ಶೇ 15ರಷ್ಟು, 300 ರು.ವರೆಗೆ ಕ್ಯಾಶ್ ಬ್ಯಾಕ್. ಈ ಆಫರ್ 02 ಸೆಪ್ಟೆಂಬರ್ ವರೆಗೆ.
* ಎಸ್ ಬಿಐ ಅಪ್ ಮೂಲಕ ಅಮೆಜಾನ್ ಶಾಪಿಂಗ್ ಮಾಡಿ ಶೇ.15ರಷ್ಟು ಕ್ಯಾಶ್ ಬ್ಯಾಕ್. ಈ ಆಫರ್ ಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Sushma Swaraj demands apology from Amazon for selling doormats with Indian flag

ಫ್ಲಿಪ್ ಕಾರ್ಟ್ ಬಿಗ್ ಫ್ರೀಡಂ ಸೇಲ್ ಕೊಡುಗೆಗಳು
* ಫ್ಯಾಷನ್ ಸಂಬಂಧಿಸಿದ ವಸ್ತುಗಳ ಮೇಲೆ ಶೇ. 70% ಕಡಿತವನ್ನು ಮಾಡಿದ್ದು, ಬಟ್ಟೆ, ಬ್ಯಾಗ್, ಶೂ-ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳು ಇಲ್ಲಿ ಸೇರಿಕೊಳ್ಳಲಿದೆ. ಇದರಲ್ಲಿಯೂ ಫೇಮಸ್ ಬ್ರಾಂಡ್ ಗಳು ದೊರೆಯಲಿದೆ.
*ಗೃಹ ಉಪಯೋಗಿ ವಸ್ತುಗಳ ಮೇಲೆ ಶೇ.40 ರಿಂದ 80% ಕಡಿತ. ಹಾಗೂ ಟಿವಿ, ಮೊಬೈಲ್ ಪೋನ್ ಗಳ ಮೇಲೆ ಭಾರು ರಿಯಾಯಿತಿ.
* ಎಚ್ ಡಿಎಫ್ ಸಿ ಬ್ಯಾಂಕ್ ಅಪ್ ಮೂಲಕ ಫ್ಲಿಪ್ ಕಾರ್ಟ್ ನಲ್ಲಿ ಶಾಪಿಂಗ್ ಮಾಡಿ ಶೇ 10ರಷ್ಟು ರಿಯಾಯಿತಿ ಪಡೆಯಿರಿ. ಈ ಆಫರ್ ಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It's a 9th of August and two giants in the Indian e-commerce space are up against each other to rejoice the Pre-Independence Day and commenced the first day of their highly anticipated sale, calling it, Amazon Great Indian Sale & Flipkart 'The Big Freedom Sale',
Please Wait while comments are loading...