ಟಿಸಿಎಸ್ ಗೆ ಒಲಿದ ಭಾರಿ ಮೌಲ್ಯದ ಹೊರಗುತ್ತಿಗೆ ಒಪ್ಪಂದ

ಬೆಂಗಳೂರು, ಡಿಸೆಂಬರ್ 22: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಗೆ ಭಾರಿ ಮೌಲ್ಯದ ಹೊರಗುತ್ತಿಗೆ ಒಪ್ಪಂದ ಸಿಕ್ಕಿದೆ. ಸುಮಾರು 2.25 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ನೀಲ್ಸನ್ ಹಾಗೂ ಟಿಸಿಎಸ್ ಒಪ್ಪಂದಕ್ಕೆ ಸಹಿ ಹಾಕಿವೆ.

2008ರಲ್ಲೇ ಎರಡು ಕಂಪನಿಗಳ ಜತೆ ಒಪ್ಪಂದವಾಗಿತ್ತು 1.2 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಒಪ್ಪಂದ ನಂತರ 2013ರಲ್ಲಿ 2.5 ಬಿಲಿಯನ್ ಯುಎಸ್ ಡಾಲರ್ ಗೇರಿತ್ತು.

TCS wins record $2.25 billion Nielsen outsourcing contract

ಈಗ ಹೊಸ ಒಪ್ಪಂದ ಡಿಸೆಂಬರ್ 31, 2025ರ ತನಕ ಜಾರಿಯಲ್ಲಿರಲಿದೆ. ಯುಕೆ ಮೂಲದ ಟಿವಿ ರೇಟಿಂಗ್ ಅಳತೆ ಮಾಡುವ ಸಂಸ್ಥೆ ನೀಲ್ಸನ್ ಸಂಸ್ಥೆ ಜತೆಗಿನ ಒಪ್ಪಂದದ ನಂತರ 320 ಮಿಲಿಯನ್ ಡಾಲರ್ ವ್ಯವಹಾರ 2017-2020 ಅವಧಿಯಲ್ಲಿ ನಡೆಯಲಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+