ಅಮೆರಿಕ- ಚೀನಾ ಜಗಳದಲ್ಲಿ ಸೆನ್ಸೆಕ್ಸ್ 500 ಅಂಶ, ನಿಫ್ಟಿ 137 ಅಂಶ ಕುಸಿತ

ನವದೆಹಲಿ, ಸೆಪ್ಟೆಂಬರ್ 17: ಮಾರಾಟದ ಒತ್ತಡ ಕಾರಣದಿಂದ ಸೋಮವಾರದಂದು ಸೆನ್ಸೆಕ್ಸ್ 505.13 ಅಂಶಗಳನ್ನು ಕಳೆದುಕೊಂಡು, ದಿನದ ಕೊನೆ 37,585.51 ಅಂಶಕ್ಕೆ ಮುಕ್ತಾಯ ಕಂಡಿದೆ. ಇನ್ನು ನಿಫ್ಟಿ 137.45 ಅಂಶಗಳಷ್ಟು ಇಳಿಕೆ ಕಂಡು, 11,377.7 ಅಂಶದೊಂದಿಗೆ ದಿನಾಂತ್ಯ ಕಂಡಿದೆ. ಹೂಡಿಕೆದಾರರ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತ ಕೊಚ್ಚಿಹೋಗಿದೆ.

ಅಮೆರಿಕ ಹಾಗೂ ಚೀನಾ ಮಧ್ಯದ ವ್ಯಾಪಾರ ಕದನದ ದಿನೇದಿನೇ ಕಾವು ಪಡೆಯುತ್ತಿರುವುದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ರುಪಾಯಿ ಮೌಲ್ಯದ ಕುಸಿತ ತಡೆಯಲು ಹಾಗೂ ವಿತ್ತೀಯ ಕೊರತೆ ಸರಿಪಡಿಸಲು ಕಳೆದ ವಾರಾಂತ್ಯದಲ್ಲಿ ಸರಕಾರ ಘೋಷಿಸಿದ ಕ್ರಮಗಳಿಂದಲೂ ಯಾವುದೇ ಸಕಾರಾತ್ಮಕ ಬದಲಾವಣೆ ಕಂಡುಬಂದಿಲ್ಲ. ಜತೆಗೆ ಸೋಮವಾರದಂದು ಷೇರು ಮಾರುಕಟ್ಟೆ ಕುಸಿತ ಕಂಡಿದೆ.

Sensex and Nifty crashes on rupee woes, global worries

ಸೆನ್ಸೆಕ್ಸ್ ನಲ್ಲಿ ಗಣನೀಯ ಇಳಿಕೆ ಕಂಡ ಪ್ರಮುಖ ಷೇರುಗಳು

ಸನ್ ಫಾರ್ಮಾ

ಭಾರತಿ ಇನ್ ಫ್ರಾ ಟೆಲ್

ಬಜಾಜ್ ಫೈನಾನ್ಸ್

ಎಚ್ ಡಿಎಫ್ ಸಿ

ಬಜಾಜ್ ಫೈನಾನ್ಸ್ ಸರ್ವೀಸ್

ಟಾಟಾ ಮೋಟಾರ್ಸ್

ಟೈಟಾನ್ ಕಂಪೆನಿ

ರಿಲಯನ್ಸ್

ಇಂಡಿಯಾ ಬುಲ್ಸ್ ಹೌಸಿಂಗ್

ಅಲ್ಟ್ರಾ ಟೆಕ್ ಸಿಮೆಂಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+