ವಿಲೀನದ ಬಳಿಕ ಸ್ಟೇಟ್ ಬ್ಯಾಂಕ್ ನಿವ್ವಳ ಲಾಭಗಳಿಕೆ 3,105 ಕೋಟಿಗೆ ಏರಿಕೆ

Subscribe to Oneindia Kannada

ನವದೆಹಲಿ, ಆಗಸ್ಟ್ 11: ಜುಲೈ 30ಕ್ಕೆ ಅಂತ್ಯವಾದ ಮೊದಲ ತ್ರೈ ಮಾಸಿಕದಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,105 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಎಸ್ಬಿಐ ಕೇವಲ 867.32 ಕೋಟಿ ರೂ. ಲಾಭ ಗಳಿಸಿತ್ತು. ಒಟ್ಟಾರೆ ಸ್ಟೇಟ್ ಬ್ಯಾಂಕ್ 3,105 ಕೋಟಿ ಲಾಭ ಗಳಿಸಿದ್ದರೂ ವೈಯಕ್ತಿಕವಾಗಿ ಸ್ಟೇಟ್ ಬ್ಯಾಂಕ್ ಲಾಭ ಗಳಿಕೆಯಲ್ಲಿ ಶೇಕಡಾ 20ರಷ್ಟು ಇಳಿಕೆಯಾಗಿದೆ. ಇದಕ್ಕೆ ವಸೂಲಿಯಾಗದ ಸಾಲಗಳು ಕೊಡುಗೆ ಹೆಚ್ಚಿದೆ.

SBI's first quarter net profit jumps to Rs 3,105 crore

ಒಟ್ಟಾರೆ ಏಪ್ರಿಲ್ ನಿಂದ ಜೂನ್ ನಡುವಿನ ತ್ರೈ ಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ 70,776.56 ಕೋಟಿ ರೂಪಾಯಿ ಲಾಭ ಗಳಿಸಿದೆ.

ಕಳೆದ ಏಪ್ರಿಲ್ ನಲ್ಲಿ ಎಸ್.ಬಿ.ಬಿ.ಜೆ, ಎಸ್.ಬಿ.ಎಂ, ಎಸ್.ಬಿ.ಟಿ, ಎಸ್.ಬಿ.ಎಚ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಇಂಡಿಯಾ ಜತೆ ವಿಲೀನವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The country’s largest bank State Bank of India achieved net profit of rupees 3,105.35 crore for the 3 month period ended June 30. This is the first quarterly result after merger of its associate subsidiaries and BMBL.
Please Wait while comments are loading...