ಗಣರಾಜ್ಯೋತ್ಸವ ಮಾರಾಟದಲ್ಲಿ ಶೇ. 80 ರವರೆಗೆ ಕಡಿತ

ಬೆಂಗಳೂರು, ಜ. 21: ಭಾರತೀಯ ಮಹಿಳೆಯರು ಸೌಂದರ್ಯ ಪ್ರಿಯರು. ತಾನು ಧರಿಸುವ ಬಟ್ಟೆ, ವಾಚು, ಕನ್ನಡಕ, ಪಾದರಕ್ಷೆ, ಬ್ಯಾಗ್, ಸುಗಂಧ ದ್ರವ್ಯ, ಆಭರಣಗಳು ಸೇರಿದಂತೆ ಪ್ರತಿ ವಸ್ತುವಿನಲ್ಲೂ ಸೌಂದರ್ಯ ಹೊರಹೊಮ್ಮಿಸಲು ಇಚ್ಛಿಸುತ್ತಾರೆ. ಆದ್ದರಿಂದ ಅವರಿಗಾಗಿ ಗಣರಾಜ್ಯೋತ್ಸವ ನಿಮಿತ್ತ ಒನ್ಇಂಡಿಯಾ ವತಿಯಿಂದ ಜನಪ್ರಿಯ ಆನ್‌ಲೈನ್‌ ಸ್ಟೋರ್‌ಗಳ ಪ್ರೊಮೊ ಕೋಡ್ ನೀಡಲಾಗುತ್ತಿದೆ. ಈ ಮೂಲಕ ಶಾಪಿಂಗ್ ಸಮಯದಲ್ಲಿ ಹಲವು ಲಾಭ ಪಡೆಯಬಹುದು.

ಲೀ, ಪ್ರೊಲೀನ್, ವ್ರಾಂಗ್ಲರ್, ಅಲ್ಲನ್ ಸೊಲ್ಲಿ, ಕಾಲ್ವಿನ್ ಕ್ಲೇನ್, ಡ್ಯೂಕ್, ವಿಲ್ಸ್ ಲೈಫ್‌ಸ್ಟೈಲ್, ಫ್ಯಾಬಿಂಡಿಯಾ, ದಿ ವಾಂಕಾ, ಜಾಕ್ ಮತ್ತು ಜೋನ್ಸ್, ಜಾನ್ ಪ್ಲೇಯರ್ ಸೇರಿದಂತೆ ಇನ್ನಷ್ಟು ಬ್ರಾಂಡ್‌ಗಳ ಫ್ಯಾಶನ್ ದಿರಿಸು ಹಾಗೂ ಬಟ್ಟೆಗಳನ್ನು ಒನ್ಇಂಡಿಯಾ ರಿಯಾಯಿತಿ ಕೋಡ್‌ನಲ್ಲಿ ಪಡೆಯಬಹುದು.

ಶರ್ಟ್‌ಗಳು, ಪೈಜಾಮಾಗಳು, ಜೀನ್ಸ್‌ಗಳು, ಸಲ್ವಾರ್ ಮತ್ತು ಕಮೀಜ್, ಕುರ್ತಾಗಳು, ಸೂಟ್‌ಗಳು ಮತ್ತು ಸೂಟಿಂಗ್‌ಗಳು, ಲಂಗಗಳು, ರಾತ್ರಿಉಡುಪುಗಳು, ಉಡುಪುಗಳು, ಒಳ ಉಡುಪುಗಳು, ದುಪ್ಪಟ್ಟಾಗಳು, ಸೀರೆಗಳು ಮತ್ತು ಇನ್ನೂ ಹೆಚ್ಚಿನ ಬಟ್ಟೆಗಳನ್ನು ವಿವಿಧ ರೀತಿ ಮತ್ತು ಸ್ಟೈಲ್‌ಗಳಲ್ಲಿ ನೀಡಲಾಗುವುದು.

image

ಜನಪ್ರಿಯ ಆನ್‌ಲೈನ್ ಮಾರಾಟ ಮಳಿಗೆಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಜಬಾಂಗ್, ಮಿಂಟ್ರಾ ಸಂಸ್ಥೆಗಳು ಗ್ರಾಹಕರಿಗೆ ಹಲವು ಅವಕಾಶಗಳನ್ನು ನೀಡಿವೆ. ಆದರೂ ಬುದ್ಧಿವಂತ ಗ್ರಾಹಕರು ಉಳಿತಾಯಕ್ಕಾಗಿ ಇನ್ನಷ್ಟು ದಾರಿಗಳನ್ನು ಹುಡುಕುತ್ತಿರುತ್ತಾರೆ.

ಒನ್ಇಂಡಿಯಾ ಕೂಪನ್ಸ್ ಈ ನಿಜವನ್ನು ಅರಿತಿದೆ. ಆದ್ದರಿಂದಲೇ ವಿಶಾಲ ವ್ಯಾಪ್ತಿಯ ಕೂಪನ್‌ಗಳು ಮತ್ತು ವ್ಯವಹಾರವನ್ನು ತಂದಿದೆ.

ಆದ್ದರಿಂದ, ಸಂಗೀತ, ಇಲೆಕ್ಟ್ರಾನಿಕ್ಸ್, ಬಟ್ಟೆ ಇನ್ನಿತರ ವಸ್ತುಗಳ ಖರೀದಿ ಆರಂಭಿಸುವ ಮೊದಲು ಒನ್ಇಂಡಿಯಾ ಕೂಪನ್ಸ್‌ಗೆ ಭೇಟಿ ನೀಡಿ. ಇಲ್ಲಿ ನಿಮಗೆ ಬೆಲೆಕಟ್ಟಲಾಗದಂತಹ ಕೂಪನ್‌ಗಳು ದೊರೆಯುತ್ತವೆ. ನೀವು ಮಾಡಬೇಕಾದ್ದಿಷ್ಟೇ. ಈ ಕೆಳಗಿನ ಪಟ್ಟಿಯಲ್ಲಿ ಸಂಬಂಧಪಟ್ಟ ಯಾವುದೇ ಒಂದು ಕೂಪನ್ ಆಯ್ಕೆ ಮಾಡಿ. ಅದು ನಿಮಗೆ ಯಾವುದೇ ನಿರ್ದಿಷ್ಟ ಖರೀದಿಗೆ ಸಹಾಯ ಮಾಡುತ್ತದೆ.

ನಿಮಗೆ ಅಗತ್ಯವಾದ ಹಲವು ಉತ್ಪನ್ನಗಳು ಇಲ್ಲಿ ಲಭ್ಯ...

1) ಮಿಂಟ್ರಾದಲ್ಲಿ ಭಾರೀ ಮಾರಾಟ : ಎಲ್ಲ ಉತ್ಪಾದನೆಗಳ ಮೇಲೆ ಶೇ. 80ರಷ್ಟು ಪೂರ್ಣ ಕಡಿತ

2) ಪುರುಷರ ಪಾದರಕ್ಷೆ ಮೇಲೆ ಶೇ. 80ರಷ್ಟು ಕಡಿತ ಪಡೆಯಿರಿ, ತ್ವರೆಮಾಡಿ

3) ಜೋವಿಯಲ್ಲಿ ಎಲ್ಲ ಲೈಫ್ ಸ್ಟೈಲ್ ಉತ್ಪಾದನೆಗಳ ಮೇಲೆ ಶೇ. 80ರಷ್ಟು ರಿಯಾಯಿತಿ ಪಡೆಯಿರಿ.

4) ಸ್ನಾಪ್ ಡೀಲ್ ನಲ್ಲಿ 749 ರು. ಹಾಗೂ ಅದಕ್ಕಿಂತ ಹೆಚ್ಚಿನ ಖರೀದಿಗೆ ಶೇ. 80 + ಶೇ. 10ರಷ್ಟು ಕಡಿತ ಪಡೆಯಿರಿ.

5) ಶಾಪ್ ಕ್ಲೂಸ್‌ನಲ್ಲಿ ಎಲ್ಲ ವರ್ಗಗಳಲ್ಲಿ ಶೇ. 80 + ಶೇ. 5ರಷ್ಟು ಕಡಿತ ಪಡೆಯಿರಿ.

6) ಸ್ನಾಪ್ ಡೀಲ್ ನಲ್ಲಿ ಎಲ್ಲ ರೀತಿಯ ಲೈಫ್ ಸ್ಟೈಲ್ ಉತ್ಪಾದನೆಗಳ ಮೇಲೆ ಶೇ. 40ರಿಂದ ಶೇ. 80ರಷ್ಟು ರಿಯಾಯಿತಿ ಪಡೆಯಿರಿ.

7) ಸ್ನಾಪ್ ಡೀಲ್ ನಲ್ಲಿ ಶೇ. 80ರಷ್ಟು ರಿಯಾಯಿತಿ ಪಡೆಯಿರಿ.

8) ಫ್ಯಾಬ್ ಫರ್ನಿಶ್ ನಲ್ಲಿ ಶೇ. 80 + ಶೇ. 25ರ ವರೆಗೆ ಕಡಿತ ಪಡೆಯಿರಿ.

9) ರೀಡಿಫ್ ನಲ್ಲಿ ಮೊಬೈಲ್ ಫೋನ್ ಬಿಡಿಭಾಗಗಳ ಮೇಲೆ ಶೇ. 80ರಷ್ಟು ಕಡಿತ ಪಡೆಯಿರಿ.

10) ಮೊಬೈಲ್ ಸ್ಕ್ರೀನ್ ಗಾರ್ಡ್ ಗಳ ಮೇಲೆ ಶೇ. 80ರಷ್ಟು ಕಡಿತ ಪಡೆಯಿರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+