ಜಿಯೋದಿಂದ ಗಣತಂತ್ರ ದಿನದ ಆಫರ್ ನಲ್ಲಿ ಏನೇನಿದೆ?

ಬೆಂಗಳೂರು, ಜನವರಿ 25: ಜಿಯೋ ಗ್ರಾಹಕರಿಗೆ ಗಣತಂತ್ರ ದಿನದ ಸಂಭ್ರಮಕ್ಕೆ ಬಂಪರ್ ಆಫರ್ ನೀಡುತ್ತಿದೆ. 98 ರೂಪಾಯಿಗೆ ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ನೀಡುತ್ತಿದೆ.

ಗಣತಂತ್ರ ದಿನ ಪ್ರಯುಕ್ತ ಜಿಯೋ ತನ್ನ ಗ್ರಾಹಕರಿಗೆ ಪ್ರತಿಸ್ಪರ್ಧಿಗಳಿಗಿಂತ 50 ರೂ. ಕಡಿಮೆ ಬೆಲೆ ಮತ್ತು ಶೇ.50 ಹೆಚ್ಚು ಡಾಟಾ ತನ್ನ ಪ್ಲಾನ್‍ಗಳ ಮೇಲೆ ಆಫರ್ ಮಾಡುತ್ತಿದೆ. 28 ದಿನಗಳ ಕಾಲ ಉಚಿತ ಧ್ವನಿ ಮತ್ತು ಅನಿಯಮಿತ ಡಾಟಾಕ್ಕೆ 98 ರೂ.ಗಳ ಕನಿಷ್ಟ ದರವನ್ನು ಪರಿಚಯಿಸುತ್ತಿದೆ, ಇದರಿಂದ ಹೆಚ್ಚು ಗ್ರಾಹಕರು ಜಿಯೋ ಡಿಜಿಟಲ್ ಲೈಫ್ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

* ಜಿಯೋ ಪ್ಯಾಕ್‍ಗಳು ತನ್ನ ಪ್ರತಿಸ್ಪರ್ಧಿಗಳಿಗಿಂತ 50 ರೂ.ನಷ್ಟು ಕಡಿಮೆಯಾಗಿದೆ ಮತ್ತು ಇದೇ ದರಗಳಲ್ಲಿ ಶೇ.50ರಷ್ಟು ಹೆಚ್ಚು ಡಾಟಾ ಒದಗಿಸುತ್ತಿದೆ.

Republic Day Offer : Jio Offer 50% more data on its plans

* ಜಿಯೋ ಟ್ಯಾರಿಫ್‍ಗಳು ಇದೇ ರೀತಿಯ ವ್ಯಾಲಿಡಿಟಿ ಪ್ಯಾಕ್‍ಗಳಿಗಿಂತ 50 ರೂ.ನಷ್ಟು ಕಡಿಮೆಯಿದೆ
* ಇದೇ ರೀತಿಯ ಅವಧಿ ಪ್ಯಾಕ್‍ಗಳಲ್ಲಿ ಜಿಯೋ 50% ಹೆಚ್ಚು ಡಾಟಾ ನೀಡುತ್ತಿದೆ
ಪ್ರಸ್ತುತವಿರುವ ಎಲ್ಲಾ ಪ್ರತಿದಿನಕ್ಕೆ 1 ಜಿಬಿ ಪ್ಯಾಕ್‍ಗಳು ಪ್ರತಿ ದಿನಕ್ಕೆ 1.5 ಜಿಬಿಗೆ ವರ್ಧಿಸಲಿವೆ;

* ಪ್ರತಿದಿನಕ್ಕೆ 1.5 ಜಿಬಿ ಪ್ಯಾಕ್‍ಗಳು ಪ್ರತಿದಿನಕ್ಕೆ 2 ಜಿಬಿಗೆ ವರ್ಧಿಸಲಿವೆ
* 28 ದಿನಗಳಿಗೆ 98 ರೂ.ನಲ್ಲಿ ಉಚಿತ ಧ್ವನಿ ಮತ್ತು ಅನಿಯಮಿತ ಡಾಟಾದೊಂದಿಗೆ ಜಿಯೋ ಕನಿಷ್ಠ ಪ್ರವೇಶ ಪಾಯಿಂಟ್ ಅನ್ನು ಪರಿಚಯಿಸಿದೆ.
* ಇದರಿಂದ ಲಕ್ಷಾಂತರ ಹೊಸ ಗ್ರಾಹಕರು ಜಿಯೋ ಡಿಜಿಟಲ್ ಲೈಫ್ ಅನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಸಲಿದೆ.

ಫ್ಲಾಗ್‍ಶಿಪ್ 399 ರೂ. ಪ್ಲಾನ್ : ಈಗ 84 ದಿನಗಳ ಕಾಲ ಉಚಿತ ಧ್ವನಿ, ಅನಿಯಮಿತ ಡಾಟಾ (1.5 ಜಿಬಿ ದೈನಿಕ), ಅನಿಯಮಿತ ಎಸ್‍ಎಂಎಸ್ ಮತ್ತು ಜಿಯೋ ಆಪ್‍ಗಳಿಗೆ ಪ್ರೀಮಿಯಂ ಚಂದಾ ಒದಗಿಸಲಿದೆ ಈ ಪ್ಲಾನ್‍ಗಳನ್ನು ಏರ್‍ಟೆಲ್‍ನ ಟ್ಯಾರಿಫ್ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಬಿಡುಗಡೆಗೊಳಿಸಲಾಗಿದೆ . ಹೊಸ ಟ್ಯಾರಿಫ್‍ಗಳು 26ನೇ ಜನವರಿ, 2018ರಿಂದ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+