ಜಿಯೋ ಪ್ರಿವ್ಯೂ ಆಫರ್ ಮೈಕ್ರೋಮ್ಯಾಕ್ಸ್ ನಲ್ಲೂ ಲಭ್ಯ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26: ಜಿಯೋ ಪ್ರಿವ್ಯೂ ಆಫರ್ ಈಗ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿನ ಮುಂಚೂಣಿ ಭಾರತೀಯ ಬ್ರಾಂಡ್ ಆಗಿರುವ ಮೈಕ್ರೋಮ್ಯಾಕ್ಸ್ ನ ಎಲ್ಲಾ 4ಜಿ ಸ್ಮಾರ್ಟ್ ಫೋನ್ ಗಳ ಗ್ರಾಹಕರು ಹಾಗೂ ಟಿಸಿಎಲ್ ಮತ್ತು ಆಲ್ಕಾಟೆಲ್ ನ ಎಲ್ಲಾ 4ಜಿ ಸ್ಮಾರ್ಟ್ ಫೋನ್ ಗಳ ಗ್ರಾಹಕರಿಗೂ ಮುಕ್ತವಾಗಿದೆ.

ಈ ಆಫರ್ ಲಕ್ಷಾಂತರ ಗ್ರಾಹಕರಿಗೆ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನು ಸಾಧ್ಯವಾಗಿಸಲು 4ಜಿ-ಎಲ್ಟಿಇ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಹೊಂದಲು ಅವಕಾಶ ಒದಗಿಸಲಿದೆ.[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

ಜಿಯೋ ಪ್ರಿವ್ಯೂ ಆಫರ್ ಈಗ ಸ್ಯಾಮ್ ಸಂಗ್, ಎಲ್ ಜಿ, ಕಾರ್ಬನ್, ಲಾವ, ಜಿಯೊನೀ, ಮೈಕ್ರೋಮ್ಯಾಕ್ಸ್ ಸೇರಿದಂತೆ ಬಹುತೇಕ ಎಲ್ಲಾ 4ಜಿ ಮೊಬೈಲ್ ಗಳಲ್ಲಿ ಲಭ್ಯ ಮೊದಲಿಗೆ ರಿಲಯನ್ಸ್ ಲೈಫ್(LYF) ಗಳಲ್ಲಿ ಮಾತ್ರ ಲಭ್ಯವಿತ್ತು. ಪ್ರಿವ್ಯೂ ಆಫರ್ ಅಕ್ಟಿವೆಷನ್ ದಿನದಿಂದ 90ದಿನಗಳ ಅವಧಿಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ...[ಫ್ಲಿಪ್ ಕಾರ್ಟ್ ನಲ್ಲಿ ಲೈಫ್ ವಿಂಡ್ 3 ಮತ್ತು ಫ್ಲೇಮ್ 8!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jio Preview Offer now with Indian smartphone major Micromax, Alcatel and TCL 4G smartphones after Korean giants – Samsung & LG. Jio Preview Offer to customers of its 4G smartphones. At the same time this offer has also been extended to 4G smartphones from TCL & Alcatel.
Please Wait while comments are loading...