Get Updates
Get notified of breaking news, exclusive insights, and must-see stories!

ಅಕ್ಷಯ ತದಿಗೆ: ರಿಲಯನ್ಸ್ ಜ್ಯುವೆಲ್ಸ್ ನಿಂದ ಶೇ50ರ ತನಕ ರಿಯಾಯಿತಿ

ಅಕ್ಷಯ ತದಿಗೆಯ ಪ್ರಯುಕ್ತ ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50%ರ ತನಕ ರಿಯಾಯಿತಿ ಮತ್ತು ವಜ್ರಾಭರಣದ ವಜ್ರದ ಮೌಲ್ಯದ ಮೇಲೆ 30% ರ ತನಕ ರಿಯಾಯಿತಿಯನ್ನು ರಿಯಲಯನ್ಸ್ ಜ್ಯುವೆಲ್ಸ್ ಘೋಷಿಸಿದೆ.

ಬೆಂಗಳೂರು, ಏಪ್ರಿಲ್ 27: ಅಕ್ಷಯ ತದಿಗೆಯ ಪ್ರಯುಕ್ತ ಚಿನ್ನಾಭರಣದ ತಯಾರಿಕಾ ವೆಚ್ಚದಲ್ಲಿ 50%ರ ತನಕ ರಿಯಾಯಿತಿ ಮತ್ತು ವಜ್ರಾಭರಣದ ವಜ್ರದ ಮೌಲ್ಯದ ಮೇಲೆ 30% ರ ತನಕ ರಿಯಾಯಿತಿಯನ್ನು ರಿಯಲಯನ್ಸ್ ಜ್ಯುವೆಲ್ಸ್ ಘೋಷಿಸಿದೆ.

ಅಕ್ಷಯ ತೃತೀಯ ಎಂಬುದು ಹಿಂದು ಪಂಚಾಂಗದ ಪ್ರಕಾರ ಅತ್ಯಂತ ಪವಿತ್ರ ದಿನಗಳಲ್ಲೊಂದಾಗಿದೆ. ಸಮೃದ್ಧಿ ಹಾಗೂ ಅದೃಷ್ಟದ ಈ ಹಬ್ಬದ ಹಿನ್ನೆಲೆಯಲ್ಲಿ ಭಾರತದ ಅಗ್ರಗಣ್ಯ ಜುವೆಲ್ಲರಿ ಮತ್ತು ರಿಟೈಲ್ ಸರಣಿಯಾದ ರಿಲಯನ್ಸ್ ಜ್ಯುವೆಲ್ಸ್ ಇಂದು ಅಕ್ಷಯ ತೃತೀಯಕ್ಕಾಗಿ ಗ್ರಾಹಕರು ಖುಷಿ ಹಾಗೂ ಉಜ್ವಲತೆಯನ್ನು ಮನೆಗೆ ಕೊಂಡೊಯ್ಯುವ ಸಲುವಾಗಿನ ತನ್ನ ಆಫರ್ ಅನ್ನು ಘೋಷಿಸಿದೆ.[2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?]

Reliance Jewels announces exciting offers this Akshaya Tritiya

ಅಕ್ಷಯ ತೃತೀಯ ಸಂದರ್ಭವನ್ನು ಆಚರಿಸುತ್ತಿರುವ ರಿಲಯನ್ಸ್ ಜ್ಯುವೆಲ್ಸ್ ವಜ್ರಾಭರಣದಲ್ಲಿನ ವಜ್ರದ ಮೌಲ್ಯದ ಮೇಲೆ ಶೇ.30ರ ತನಕ ರಿಯಾಯ್ತಿ ಹಾಗೂ ಚಿನ್ನಾಭರಣದ ಮೇಲೆ ತಯಾರಿಕಾ ವೆಚ್ಚದಲ್ಲಿ ಶೇ.50ರ ತನಕ ರಿಯಾಯ್ತಿ ಮತ್ತು ಹಳೆ ಚಿನ್ನದ ವಿನಿಯಮದಲ್ಲಿ ಶೂನ್ಯ ಕಡಿತವನ್ನು 10ನೇ ಏಪ್ರಿಲ್‌ನಿಂದ 30ನೇ ಏಪ್ರಿಲ್ 2017ರ ತನಕ ನೀಡುತ್ತಿದೆ.

ಇದರೊಂದಿಗೆ 22-28 ಏಪ್ರಿಲ್ 2017ರ ತನಕ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಕೂಡಾ ಲಭ್ಯವಿರಲಿದೆ. ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ದೇಶಾದ್ಯಂತದ ರಿಲಯನ್ಸ್ ಜ್ಯುವೆಲ್ಸ್ ಶೋರೂಮ್‌ಗಳಲ್ಲಿ ಈ ಆಫರ್‌ಗಳು ಲಭ್ಯ ಇರಲಿವೆ.

Reliance Jewels announces exciting offers this Akshaya Tritiya

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ: ರಿಲಯನ್ಸ್ ಜ್ಯುವೆಲ್ಸ್‌ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 37 ನಗರಗಳಲ್ಲಿ 52 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ.

ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್‌ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ. ಸಮೀಪದ ರಿಲಯನ್ಸ್ ಜ್ಯುವೆಲ್ಸ್ ಕಂಡುಕೊಳ್ಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+