2000 ರು ನೋಟಿನಲ್ಲಿ ನ್ಯಾನೋ 'ಚಿಪ್' ಇರಲ್ಲ ಹುಡುಕಬೇಡಿ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1,000 ರು ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಹೊಸ ನೋಟು ಪಡೆಯುವ ಧಾವಂತ ಸಾರ್ವಜನಿಕರಲ್ಲಿ ಹೆಚ್ಚಾಗಿದೆ. ಅದೃಷ್ಟವಂತರ ಕೈಗೆ ಗರಿ ಗರಿ ನೋಟುಗಳು ಗುರುವಾರ ಸಿಕ್ಕಿವೆ. ಆದರೆ, ಈಗಲೂ ನೋಟಿನ ಬಗ್ಗೆ ಗೊಂದಲ, ಗಾಳಿ ಸುದ್ದಿಗಳು ಹಬ್ಬುತ್ತಲೇ ಇದೆ.

2000 ರು ನೋಟಿನಲ್ಲಿ ನ್ಯಾನೋ ಚಿಪ್ ಇದೆ, ನೋಟು ಎಲ್ಲೇ ತೆಗೆದುಕೊಂಡು ಹೋದರೂ, ಶೇಖರಿಸಿಟ್ಟರೂ ಉಪಗ್ರಹದ ಮೂಲಕ ಟ್ರ್ಯಾಕ್ ಮಾಡಬಹುದು, ಅಧಿಕ ಪ್ರಮಾಣದಲ್ಲಿ ಮೊತ್ತ ಶೇಖರಣೆಯಾದರೆ ಆರ್ ಬಿಐ ತಿಳಿದು ಬಿಡುತ್ತದೆ ಎಂಬ ಸಂದೇಶಗಳು ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಎಲ್ಲೆಡೆ ಹರಡಿದೆ, ಹರಡುತ್ತಿದೆ. ಆದರೆ, ಈ ಸುದ್ದಿ ಶುದ್ಧ ಸುಳ್ಳು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಆರ್ ಬಿಐ ವಕ್ತಾರರು ಕೂಡಾ ಹೇಳಿದ್ದಾರೆ.

RBI 2000 Rupees Note Features Show No NGC GPS Tracking Chip

nano GPS chip ಹೆಸರಿನಲ್ಲಿ ಯಾವುದೇ ಸಂದೇಶ ಬಂದರೂ ನಂಬಬೇಡಿ. ಸುಮಾರು 17 ಸುರಕ್ಷಿತ ಅಂಶಗಳನ್ನು ನೋಡಿ ಪರೀಕ್ಷಿಸಿಕೊಳ್ಳಬಹುದು. [ಹೊಸ ನೋಟುಗಳನ್ನು ಬಳಸುವ ಮುನ್ನ ಈ ರೀತಿ ಪರೀಕ್ಷಿಸಿ]


ಒಂದು ವೇಳೆ ಈ ರೀತಿ ತಂತ್ರಜ್ಞಾನ ಬಳಕೆ ಮಾಡಿದರೂ ಕೇವಲ ಕೆಲವು ಮೀಟರ್ ಗಳ ಅಂತರದಲ್ಲಿ ಟ್ರ್ಯಾಕಿಂಗ್ ಸಾಧ್ಯ. ಈ ಸಂದೇಶಗಳಲ್ಲಿ ಇರುವಂತೆ ಕಿಲೋಮೀಟರ್ ಗಳ ದೂರ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈ ಕೆಳಗೆ ಇರುವ ಸಂದೇಶದಂತೆ ನಿಮಗೂ ಮೆಸೇಜ್ ಬಂದರೆ ನಂಬಬೇಡಿ

RBI to issue ₹2000 Rupees Notes coming February 2017
India is all set to add one more denomination to its currencies shortly. The Reserve Bank of India (RBI) will be issuing Rs 2,000 currency notes, the highest to come into circulation, even as some experts feel7 high-value denominations should be discontinued to curb black money.

RBI 2000 Rupees Note Features Show No NGC GPS Tracking Chip

The Rs 2000 currency is designed keeping in mind to eradicate the black money issues using state of the art indigenous nano technology, every Rs. 2000 currency note is embedded with a NGC (Nano GPS Chip)
RBI 2000 Rupees Note Features Show No NGC GPS Tracking Chip

How the embedded NGC Technology Works? The unique feature of the NGC is it doesn't need any power source. It only acts as a signal reflector. When a Satellite sends a signal requesting location the NGC reflects back the signal from the location, giving precise location coordinates, and the serial number of the currency back to the satellite, this way every NGC embedded currency can be easily tracked & located even if it is kept 120 meters below ground level. The NGC cant be tampered with or removed without damaging the currency note

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RBI has released new 500 rupees and 2000 rupees notes, but even before PM Modi's big announcements, there were messages going around on WhatsApp talking about the new 2000 rupees note having a 'nano GPS chip' - aka NGC - that can be used to track the notes from anywhere. Which is fake.
Please Wait while comments are loading...